ಮೋದಿ ಸ್ವಾಗತಕ್ಕೆ ರೆಡಿಯಾಗಿದೆ 'ಮೋದಿ ಜೀ ಥಾಲಿ'..! : ಜೂನ್ 21ಕ್ಕೆ ಅಮೆರಿಕಕ್ಕೆ ನಮೋ ಪ್ರವಾಸ

ಬಯಲಾಯ್ತು ಮತ್ತೊಂದು ಸಮೀಕ್ಷೆ.. ಜಗತ್ತಿಗೆ ಮೋದಿಯೇ ನಂ.1
ಮತ್ತೊಮ್ಮೆ ವಿಶ್ವನಾಯಕರನ್ನು ಹಿಮ್ಮೆಟ್ಟಿಸಿದ ಪ್ರಧಾನಿ ಮೋದಿ..!
ಮತ್ತೆ 22 ವರ್ಲ್ಡ್ ಲೀಡರ್‌ಗಳನ್ನು ಹಿಂದಿಕ್ಕಿದ "ನಾಯಕರ ನಾಯಕ"

Share this Video
  • FB
  • Linkdin
  • Whatsapp

ನರೇಂದ್ರ ಮೋದಿಯಂದ್ರೆ ಬರೀ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಈ ಮಾತು ಪದೇ ಪದೇ ಸಾಕ್ಷಿ ಸಮೇತ ಪ್ರೂವ್ ಆಗ್ತಾನೇ ಇದೆ. ಯಾರೇ ಬರಲಿ, ಎಂಥದ್ದೇ ಚಕ್ರವ್ಯೂಹವಿರಲಿ.. ಏಳು ಸುತ್ತಿನ ಕೋಟೆಯಲ್ಲಿ ಪರಾಜಯವನ್ನೇ ಕಾಣದ ಮದಗಜ ಮೋದಿ, ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿನೇ ನಂಬರ್ ವನ್ ಲೀಡರ್. ಭಾರತದ ರಾಜಕೀಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದ್ರೆ, ಅಸಾಮಾನ್ಯ ನೇತಾರರು ಒಂದಷ್ಟು ಜನ ಸಿಗ್ತಾರೆ. ಪಂಡಿತ್ ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ.. ಅಟಲ್ ಬಿಹಾರಿ ವಾಜಪೇಯಿ.. ಅಷ್ಟೇ ಏಕೆ, ನಮ್ಮದೇ ಮಣ್ಣಿನ ಮಗ ಎಚ್.ಡಿ ದೇವೇಗೌಡ್ರು. ಇವ್ರೆಲ್ಲಾ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರೋ ಮಹನೀಯರು. ಈ ಅಸಾಮಾನ್ಯರ ಮಧ್ಯೆ ಇನ್ನೊಬ್ಬ ಅಸಾಮಾನ್ಯ ನಾಯಕನಿದ್ದಾನೆ. ದೇಶದ ರಾಜಕಾರಣದ ಅಖಾಡದಲ್ಲಿ ಸದ್ಯ ಆತನದ್ದೇ ಹವಾ. 

ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಜತೆ ಬಿಜೆಪಿ ನಾಯಕರು ಶಾಮೀಲು ..?: ಸ್ವಪಕ್ಷೀಯರ ವಿರುದ್ಧ ಪ್ರತಾಪ್‌ ಸಿಂಹ ಕಿಡಿ

Related Video