Asianet Suvarna News Asianet Suvarna News

'ಆ' ಮಾಸ್ಕ್ ಹಾಕಿದ್ರೆ ಕೊರೋನಾ ವೈರಸ್ ಬರೋದಿಲ್ವಾ?

ಮಾಂಸಾಹಾರ ತಿಂದ್ರೆ ಕೊರೋನಾ ಬರುತ್ತಾ? ಸಸ್ಯಾಹಾರ ತಿಂದವರಿಗೆ ಈ ಸೋಂಕು ತಗುಲಲ್ವಾ? ಎನ್ 95 ಮಾಸ್ಕ್ ಹಿಂದಿನ ಅಸಲಿಯತ್ತೇನು? ಇಲ್ಲಿದೆ ನೋಡಿ ವಿವರ

ಬೆಂಗಳೂರು[ಫೆ.06]: ಚೀನಿಯರ ಊಟ, ತಿಂಡಿ ನೋಡಿದ್ರೆ ಎದೆ ಝಲ್ ಎನ್ನುತ್ತೆ. ಅವರು ತಿನ್ನುವ ಆಹಾರವೇ ಅಂತಹುದ್ದು. ಹಾವು, ಕಪ್ಪೆ ತಿನ್ನುವುದು ಮಾತ್ರವಲ್ಲ, ಬಾವಲಿ ರಕ್ತದ ಸೂಪ್ ಕೂಡಾ ಕುಡಿಯುತ್ತಾರೆ. ಒಂದಷ್ಟನ್ನು ಅರ್ಧಂಬರ್ದ ಬೇಯಿಸಿ ತಿಂದರೆ ಮತ್ತೊಂದಷ್ಟನ್ನು ಹಸಿ ಹಸಿಯಾಗಿ ತಿನ್ನುತ್ತಾರೆ.

ಸಿಕ್ತು ಔಷಧ: ಕೇವಲ 48 ಗಂಟೆಗಳಲ್ಲೇ ಮಹಿಳೆಗೆ ಕೊರೊನಾ ಮಂಗಮಾಯ

ಇದು ನೋಡಲು ಬಹಳ ವಿಚಿತ್ರ ಎನಿಸುತ್ತೆಯಾದರೂ ಸದ್ಯ ಜಗತ್ತನ್ನು ಕಾಡುತ್ತಿರುವ ಮಾರಕ ರೋಗ ಕೊರೋನಾ ವೈರಸ್ ಮೂಲ ಇದುವೇ.

ಹಾಗಾದ್ರೆ ನಾವು ಮಾಂಸಾಹಾರ ಸೇವಿಸ್ಬೇಕಾ? ಸೇವಿಸ್ಬಾರ್ದಾ? ಮಾಸ್ಕ್ ಹಾಕಿದ್ರೆ ಕೊರೋನಾ ಬರೋದೇ ಇಲ್ವಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ

ಚೀನಾದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುತ್ತಿದೆ ಡೆಡ್ಲಿ ಕೊರೋನಾ