Asianet Suvarna News Asianet Suvarna News

ಚೀನಾದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುತ್ತಿದೆ ಡೆಡ್ಲಿ ಕೊರೋನಾ

ಚೀನಾದಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಆತಂಕವನ್ನು ಹುಟ್ಟು ಹಾಕಿರುವ ಈ ಸೋಂಕು ಇನ್ನಷ್ಟು ವಿಸ್ತರಣೆಗೊಳ್ಳುವ ಭೀತಿ ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾದ ಮುನ್ನಚ್ಚರಿಕೆಯನ್ನೂ ಹೊರಡಿಸಿದೆ. 

ಹಾಂಕಾಂಗ್ (ಫೆ. 04): ಚೀನಾದಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಆತಂಕವನ್ನು ಹುಟ್ಟು ಹಾಕಿರುವ ಈ ಸೋಂಕು ಇನ್ನಷ್ಟು ವಿಸ್ತರಣೆಗೊಳ್ಳುವ ಭೀತಿ ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾದ ಮುನ್ನಚ್ಚರಿಕೆಯನ್ನೂ ಹೊರಡಿಸಿದೆ. 

ಕೊರೋನಾ ಭೀತಿ: ಸುವರ್ಣ ನ್ಯೂಸ್‌ ಜೊತೆ ಚೀನಾ ಅನುಭವ ಬಿಚ್ಚಿಟ್ಟ ಯೋಗ ಶಿಕ್ಷಕ!

ಮಾರಕ ಕೊರೋನಾ ವೈರಸ್‌ನಿಂದ ಅಪಾಯಕ್ಕೆ ತುತ್ತಾಗಬಹುದಾದ ಸಂಭಾವ್ಯ 30 ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಇದೆ ಎಂಬ ಆಘಾತಕಾರಿ ಸಂಗತಿಯೊಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Video Top Stories