Asianet Suvarna News Asianet Suvarna News

ಅಫ್ಘನ್ ಮಹಿಳೆಯರ ಕಲರ್ ಸ್ಟ್ರೈಕ್‌ಗೆ ಥಂಡಾ ಹೊಡೆದ ತಾಲಿಬಾನ್..!

Sep 20, 2021, 11:53 AM IST

ಕಾಬೂಲ್ (ಸೆ. 20):  ಅಫ್ಘಾನಿಸ್ತಾನದಲ್ಲಿ ತಾಲಿಬಾನಿಯರ ಆಡಳಿತ ಶುರುವಾದಾಗಿನಿಂದ ಅಲ್ಲಿನ ನಾಗರೀಕರ ಬದುಕು ಬೀದಿಗೆ ಬಿದ್ದಿದೆ. ತಿನ್ನಲು ಆಹಾರವಿಲ್ಲದೇ ಜನ ಹಸಿವಿನಿಂದ ಕಂಗೆಟ್ಟು ಹೋಗಿದ್ದಾರೆ. ತಮ್ಮ ಮನೆಯ ಸಾಮಾನುಗಳನ್ನು ಒಂದೊಂದೇ ಮಾರಿ ಊಟ ಮಾಡುತ್ತಿದ್ದಾರೆ.

ತಾಲಿಬಾನ್ ಪ್ರೀತಿ: ಪಾಕ್ ಮರ್ಯಾದೆಯನ್ನೇ ಹರಾಜು ಹಾಕಿದ ಇಮ್ರಾನ್ ಖಾನ್

ಸದ್ಯದ ಅಫ್ಘಾನಿಸ್ತಾನದ ಆರ್ಥಿಕ ಸ್ಥಿತಿ ನೋಡಿದರೆ ಮುಂದಿನ ದಿನಗಳನ್ನು ಇನ್ನಷ್ಟು ಘನಘೋರವಾಗಿರುವ ಸೂಚನೆ ನೀಡುತ್ತಿದೆ. ಬೊಕ್ಕಸದಲ್ಲಿ ಆದಾಯವಿಲ್ಲ, ಜನರನ್ನು ಸಂಭಾಳಿಸಲು ಆಗುತ್ತಿಲ್ಲ ಎನ್ನುವ ಸ್ಥಿತಿ ತಾಲಿಬಾನಿಯರದ್ದು.  ಇನ್ನು ತಾಲಿಬಾನಿಯರ ವಿರುದ್ಧ ತಿರುಗಿ ನಿಂತಿದ್ದಾರೆ. ತಾಲಿಬಾನಿಯರ ಬಂದೂಕಿಗೆ ಬಗ್ಗುತ್ತಿಲ್ಲ. ಸ್ತ್ರೀ ತಾಕತ್ತನ್ನು ತೋರಿಸುತ್ತಿದ್ದಾರೆ. 

Video Top Stories