ಉಗ್ರರಿಗೆ ಪಾಕಿಸ್ತಾನವೇ ಕೋಟೆ..ಭಾರತಕ್ಕೆ ತಪ್ಪದು ಬೇಟೆ: ದೇಶದ ವಿರುದ್ಧವೇ ಸ್ಕೆಚ್‌ ಹಾಕಿದ್ದವರು ಖಲ್ಲಾಸ್‌ !

ಪಾಕಿಸ್ತಾನದಲ್ಲಿ ಭಾರತದ ಮೋಸ್ಟ್‌ ವಾಟೆಂಡ್‌ 20 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದುಬಂದಿದೆ.
 

First Published Apr 7, 2024, 2:15 PM IST | Last Updated Apr 7, 2024, 2:15 PM IST

ಭಾರತದಲ್ಲಿ ಬಾಂಬ್‌ ಸ್ಫೋಟ ಮಾಡಿ ಪಾಕಿಸ್ತಾನದಲ್ಲಿ(Pakistan) ಅಡಗಿಕುಳಿತುಕೊಳ್ಳುತ್ತಿದ್ದ 20 ಉಗ್ರರನ್ನು ಹೊಡೆದುರಿಳಿಸಲಾಗಿದೆ. ಪಾಕ್‌ ವಿಶ್ವಕ್ಕೆ ಉಗ್ರರನ್ನು(Terrorists) ಎಕ್ಸ್‌ಪೋರ್ಟ್‌ ಮಾಡುತ್ತೆ ಎಂಬ ಮಾತನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಭಾರತದಲ್ಲಿ(India) ವಿಧ್ವಂಸಕ ಕೃತ್ಯವೆಸಗಿ ಎಲ್ಲೇ ಅಡಗಿ ಕೂತರೂ ನಾವು ಬಿಡಲ್ಲ ಎಂಬುದಕ್ಕೆ 20 ಉಗ್ರರ ಹತ್ಯೆಗೆ ಉದಾಹರಣೆಯಾಗಿದೆ. ಇವರು ಪಕ್ಕದ ಪಾಕಿಸ್ತಾನದಲ್ಲಿ ಬೀದಿ ಹೆಣವಾಗಿದ್ದಾರೆ.ಭಯೋತ್ಪಾದಕರು ಪಾಕಿಸ್ತಾನವನ್ನು ತಮ್ಮ ಸುರಕ್ಷಿತ ತಾಣವೆಂದು ಪರಿಗಣಿಸುತ್ತಿದ್ದಾರೆ.ಪಾಕಿಸ್ತಾನ ಸರ್ಕಾರ ಮತ್ತು ಅದರ ಭದ್ರತಾ ಸಂಸ್ಥೆಗಳು ಘಟನೆಗೆ ಯಾವುದೇ ಪುರಾವೆಗಳಿಲ್ಲದೆ ಭಾರತವನ್ನು ದೂಷಿಸುತ್ತಿವೆ, ಆದರೆ ಪಾಕಿಸ್ತಾನ ರಚನೆಯಾದಾಗಿನಿಂದ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂದು ಒಪ್ಪಿಕೊಳ್ಳಲು ವಿಫಲವಾಗಿದೆ. 

ಇದನ್ನೂ ವೀಕ್ಷಿಸಿ:  Narendra Modi: ಪಾಕ್‌ನಲ್ಲಿ ಉಗ್ರರ ಮುಗಿಸುವ ಹಿಂದೆ RAW ಕೈವಾಡ ? ಒಬ್ಬೊಬ್ಬ ಟೆರರಿಸ್ಟ್‌ ಹತ್ಯೆಯೂ ಅತ್ಯಂತ ರಣರೋಚಕ !

Video Top Stories