ಹಣ ಕದಿಯೋಕೆ ಬಂದವನ ಒದ್ದು ಓಡಿಸಿದ್ಲು..! ಗಟ್ಟಿಗಿತ್ತಿ ಈಕೆ

ಇಲ್ಲೊಬ್ಬ ಮಹಿಳೆ ತಮ್ಮ ಹಣ ಕದಿಯೋಕೆ ಬಂದವನಿಗೆ ಹೇಗೆ ಬುದ್ಧಿ ಕಲಿಸಿದ್ರು ನೋಡಿ. 2 ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿ ನಡೆದುಕೊಂಡು ಬರುತ್ತಿದ್ದ ಮಹಿಳೆಯ ಹಣ ಎಗರಿಸಲು ಟ್ರೈ ಮಾಡಿದ್ದಾನೆ ಖದೀಮ ಕಳ್ಳ. ಆದ್ರೆ ಈಕೆ ಕಳ್ಳನಿಗಿಂತಲೂ ಜಾಣೆ

Share this Video
  • FB
  • Linkdin
  • Whatsapp

ಬ್ಯಾಂಕ್‌, ಎಟಿಎಂನಿಂದ ಹಣ ಡ್ರಾ ಮಾಡಿ ಹೋಗುವಾಗ ಅದನ್ನು ಕಳ್ಳರು ಎಗರಿಸೋದು ಸಾಮಾನ್ಯ. ಎಲ್ಲಕಡೆಗಳಲ್ಲಿಯೂ ಇಂತಹ ಘಟನೆ ನಡೆಯುತ್ತವೆ. ಅನ್ಯಾಯವಾಗಿ ಹಣ ಕಳೆದುಕೊಂಡವರು ನಂತರ ಪೊಲೀಸ್ ಮೆಟ್ಟಿಲೇರಿ ಇಳಿಯೋದೇ ಬಂತು. ಆದ್ರೆ ಇಲ್ಲೊಬ್ಬ ಮಹಿಳೆ ತಮ್ಮ ಹಣ ಕದಿಯೋಕೆ ಬಂದವನಿಗೆ ಹೇಗೆ ಬುದ್ಧಿ ಕಲಿಸಿದ್ರು ನೋಡಿ.

ಮೇಕೆ ಜೊತೆ ಸೆಲ್ಫಿ, ಚೆಲುವೆಯ ಫಜೀತಿ..! ವಿಡಿಯೋ ಸಖತ್ ಫನ್ನಿ.!

2 ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿ ನಡೆದುಕೊಂಡು ಬರುತ್ತಿದ್ದ ಮಹಿಳೆಯ ಹಣ ಎಗರಿಸಲು ಟ್ರೈ ಮಾಡಿದ್ದಾನೆ ಖದೀಮ ಕಳ್ಳ. ಅಲರ್ಟ್ ಆದ ಮಹಿಳೆ ಕಳ್ಳನನ್ನು ಒದ್ದು ಓಡಿಸಿದ್ದಾರೆ. ಸ್ವಲ್ಪವೂ ಗಾಬರಿಗೊಳ್ಳದೆ ಆಕೆ ತಿರುಗಿ ಕಳ್ಳನ ಮೇಲೆ ಎಟ್ಯಾಕ್ ಮಾಡಿದ್ದು ಮಾತ್ರ ಮೆಚ್ಚಲೇ ಬೇಕು.

Related Video