
ಮೇಕೆ ಜೊತೆ ಸೆಲ್ಫಿ, ಚೆಲುವೆಯ ಫಜೀತಿ..! ವಿಡಿಯೋ ಸಖತ್ ಫನ್ನಿ.!
ಇಲ್ಲೊಂದು ಕಡೆ ಚೆಲುವೆಯೊಬ್ಬಳು ಮೇಕೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಫಜೀತಿಗೆ ಸಿಕ್ಕಿಕೊಂಡಿದ್ದಾಳೆ. ಇನ್ನೇನು ಫೋಟೋ ಕ್ಲಿಕ್ ಮಾಡಬೇಕು ಅನ್ನುವಾಗ ಮೇಕೆ ಯುವತಿಯ ಮೇಲೆ ಎರಗಿದೆ.
ಇಲ್ಲೊಂದು ಕಡೆ ಚೆಲುವೆಯೊಬ್ಬಳು ಮೇಕೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಫಜೀತಿಗೆ ಸಿಕ್ಕಿಕೊಂಡಿದ್ದಾಳೆ. ಇನ್ನೇನು ಫೋಟೋ ಕ್ಲಿಕ್ ಮಾಡಬೇಕು ಅನ್ನುವಾಗ ಮೇಕೆ ಯುವತಿಯ ಮೇಲೆ ಎರಗಿದೆ. ಮೇಕೆ ಗುದ್ದಿದ ರಭಸಕ್ಕೆ ಹೆದರಿ ಯುವತಿ ಓಡಿ ಹೋಗಿದ್ದಳು..!
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ