ಪಿಸಿಓಡಿ ಲಕ್ಷಣಗಳೇನು? ಈ ಸಮಸ್ಯೆಗೆ ಪರಿಹಾರವೇನು?

ಶೇಕಡಾ 70ರಷ್ಟು ಮಹಿಳೆಯರನ್ನು ಕಾಡುವ ರೋಗವೆಂದ್ರೆ ಪಿಸಿಓಡಿ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಮಹಿಳೆಯರು ಪಿಸಿಓಡಿಯಿಂದ ಹೊರಬರಲು ಸಾಕಷ್ಟು ಕಷ್ಟಪಡ್ತಿದ್ದಾರೆ. ಪಿಸಿಓಡಿಗೆ  ಸಂಬಂಧಿಸಿದ ಕೆಲವು ವಿಷಯಗಳು ಇಲ್ಲಿವೆ. 

Share this Video
  • FB
  • Linkdin
  • Whatsapp

ಪಿಸಿಓಡಿ ಮಹಿಳೆಯರನ್ನು ಕಾಡುವ ಬಹಳ ಸಾಮಾನ್ಯವಾದ ಕಾಯಿಲೆಗಳಲ್ಲಿ ಒಂದಾಗಿದೆ. ಪಿಸಿಓಡಿ ಸಮಸ್ಯೆಯಿಂದ ಮಹಿಳೆಯರು ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಶೇಕಡಾ 70ರಷ್ಟು ಮಹಿಳೆಯರಿಗೆ ತಾವು ಪಿಸಿಓಡಿಯಿಂದ ಬಳಲುತ್ತಿದ್ದೇವೆ ಎಂಬುದು ಮೊದಲು ತಿಳಿಯೋದೇ ಇಲ್ಲ. ಚಿಕಿತ್ಸೆ ನಂತ್ರ ಇದು ಪತ್ತೆಯಾಗುತ್ತದೆ. ಹಾಗೆಯೇ ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಮಾತ್ರ ಪಿಸಿಓಡಿಗೆ ಚಿಕಿತ್ಸೆ ಸಾಧ್ಯ. ಇಷ್ಟಕ್ಕೂ ಪಿಸಿಓಡಿ ಲಕ್ಷಣಗಳೇನು? ಕಾರಣಗಳೇನು? ಇದಕ್ಕೆ ಪರಿಹಾರವೇನು? ಈ ಕುರಿತಾದ ಮಾಹಿತಿಯನ್ನು ಡಾ.ವಿದ್ಯಾ ಭಟ್ ನೀಡಿದ್ದಾರೆ.

ಗರ್ಭ ಧರಿಸುವ ಮೊದಲೇ ವ್ಯಾಯಾಮ ಮಾಡಬೇಕಾ? ತಜ್ಞರು ಏನಂತಾರೆ

Related Video