Asianet Suvarna News Asianet Suvarna News

ಎರಡನೇ ಬಾರಿ ಗರ್ಭ ಧರಿಸುವಾಗ ಎಷ್ಟು ತಿಂಗಳ ಅಂತರ ಬೇಕು?

ಒಂದು ಮಗು ಹುಟ್ಟಿದ ನಂತರ ಮತ್ತೊಂದು ಮಗು ಪಡೆಯಬೇಕೆಂಬ ಆಸೆ ಹಲವರು ದಂಪತಿಗಿರುತ್ತದೆ. ಆದರೆ, ಕೆಲವರು ಸರಿಯಾಗಿ ಪ್ಲ್ಯಾನ್ ಮಾಡದೆ, ಎಷ್ಟು ಗ್ಯಾಪ್ ಕೊಡಬೇಕೆಂದು ಗೊತ್ತಾಗದೆ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಈ ಬಗ್ಗೆ ಮಾಹಿತಿಯನ್ನು ಡಾ.ಅರುಣಾ ಮುರಳೀಧರ್ ನೀಡಿದ್ದಾರೆ. 

ಒಂದು ಮಗು ಹುಟ್ಟಿದ ನಂತರ ಮತ್ತೊಂದು ಮಗು ಪಡೆಯಬೇಕೆಂಬ ಆಸೆ ಹಲವರು ದಂಪತಿಗಿರುತ್ತದೆ. ಆದರೆ, ಕೆಲವರು ಸರಿಯಾಗಿ ಪ್ಲ್ಯಾನ್ ಮಾಡದೆ, ಎಷ್ಟು ಗ್ಯಾಪ್ ಕೊಡಬೇಕೆಂದು ಗೊತ್ತಾಗದೆ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಕೆಲವರು ಒಂದು ಮಗುವಾದ ನಂತರ ಮತ್ತೊಂದು ಮಗು ಹುಟ್ಟಲು ಕೇವಲ ಒಂದು ವರ್ಷ ಅಷ್ಟೇ ಗ್ಯಾಪ್ ಕೊಡುತ್ತಾರೆ. ಇನ್ನು ಕೆಲವರು ನಾಲ್ಕೈದು ವರ್ಷ, ಮತ್ತೆ ಕೆಲವರು ಆರೇಳು ವರ್ಷ ಗ್ಯಾಪ್ ಕೊಡುವುದೂ ಇದೆ. ಆದರೆ ಎರಡನೇ ಬಾರಿ ಗರ್ಭಧರಿಸುವಾಗ ಎಷ್ಟು ತಿಂಗಳು ಅಂತರ ಇರಬೇಕು. ಈ ಬಗ್ಗೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಅರುಣಾ ಮುರಳೀಧರ್ ಹೆಚ್ಚಿನ ಮಾಹಿತಿ ನೀಡಿದ್ದಾರೆ. 

ಗರ್ಭ ಧರಿಸುವ ಮೊದಲೇ ವ್ಯಾಯಾಮ ಮಾಡಬೇಕಾ? ತಜ್ಞರು ಏನಂತಾರೆ

 

Video Top Stories