
ಇರಾನ್ ಮೇಲೆ ಮುಗಿಬಿದ್ದ ಅಮೆರಿಕಗೆ ಕಂಟಕ, ಎಂಟ್ರಿಕೊಟ್ಟ ಉ.ಕೊರಿಯಾದ ಕಿಮ್ ಜಾಂಗ್
ಇರಾನ್ ಮೇಲೆ ಮುಗಿಬಿದ್ದ ಅಮೆರಿಕಗೆ ಕಂಟಕ, ಎಂಟ್ರಿಕೊಟ್ಟ ಉ.ಕೊರಿಯಾದ ಕಿಮ್ ಜಾಂಗ್, ನಾಲ್ಕು ರಾಷ್ಟ್ರಗಳ ಮೈತ್ರಿ ಇದೀಗ ಅಮೆರಿಕ ಹಾಗೂ ಇಸ್ರೇಲ್‌ಗೆ ಹೊಸ ತಲೆನೋವು ತಂದಿದೆ. ಉತ್ತರ ಕೊರಿಯಾದ ಎಂಟ್ರಿ ಕೋಲಾಹಲ ಸಷ್ಟಿಸಿದೆ.
ಇರಾನ್ ಮೇಲೆ ಯುದ್ಧಕ್ಕೆ ಹೊರಟಿರೋ ಅಮೆರಿಕಾಗೆ, ಈಗ ಹೊಸ ಕಂಟಕ ಎದುರಾಗಿದೆ.. ತನ್ನ ಮಿತ್ರರನ್ನೆಲ್ಲಾ ಸೇರಿಸ್ಕೊಂಡು, ಇರಾನ್ ಮೇಲೆ ಮುಗಿಬೀಳ್ಬೇಕು ಅಂದ್ಕೊಂಡಿದ್ದ ಪ್ಲಾನ್ ಈಗ ಉಲ್ಟಾ ಹೊಡಿತಿರೋ ಹಾಗಾಗಿದೆ. ಉತ್ತರ ಕೊರಿಯಾ, ಇರಾನ್ ಒಂದಾದ್ರೆ, ಅಣ್ವಸ್ತ್ರಗಳು ಹುಟ್ಟಿಕೊಳ್ತಾವಾ? ಅದರಿಂದ ಅತಿ ದೊಡ್ಡ ಎದುರಿಸೋದು ಅಮೆರಿಕಾ ಇಸ್ರೇಲ್ ಎರಡೇ ದೇಶಗಳ?ಯುದ್ಧದ ಆಟ ಶುರುಮಾಡಿದ್ದೇನೋ ದೊಡ್ಡಣ್ಣ.. ಆದ್ರೆ ಅದರ ಕ್ಲೈಮ್ಯಾಕ್ಸ್ ಡಿಸೈಡ್ ಮಾಡೋದ್ಯಾರು?
Add Asianetnews Kannada as a Preferred Source
