Weekly-Horoscope: ಈ ರಾಶಿಯ ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸವಾಗಲಿದ್ದು, ವಿದೇಶ ವಹಿವಾಟಿನಲ್ಲಿ ಲಾಭ

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ಈ ವಾರ ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲವಿದ್ದು, ಉದರ ಸಂಬಂಧಿ ತೊಂದರೆ ಕಾಡಲಿದೆ. ಬಂಧು-ಮಿತ್ರರಲ್ಲಿ ಮನಸ್ತಾಪ. ಪ್ರಯಾಣದಲ್ಲಿ ತೊಂದರೆ ಇದೆ. ವಾರ ಮಧ್ಯದಲ್ಲಿ ಆರೋಗ್ಯದಲ್ಲಿ ಚೇತರಿಕೆ, ಮಾತು-ಹಣ ವಿಚಾರದಲ್ಲಿ ಎಚ್ಚರವಹಿಸಿ
ವೃತ್ತಿಯಲ್ಲಿ ಅನುಕೂಲ, ಗಂಟಲು-ಕಿವಿ ಬಾಧೆ, ಭಯದ ವಾತಾವರಣವಿರಲಿದೆ. ವಾರಾಂತ್ಯದಲ್ಲಿ ಮಾತಿನಿಂದ ಹಾನಿ, ಧನ ಹಾನಿ ಸಾಧ್ಯತೆ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಿ. ಪರಿಹಾರಕ್ಕೆ ವಿಷ್ಣು ಸನ್ನಿಧಾನಕ್ಕೆ ಹೆಸರುಕಾಳು ದಾನ ಮಾಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  HD Revanna: ರಾತ್ರಿಯಿಡಿ ಎಸ್‌ಐಟಿ ಕಚೇರಿಯಲ್ಲಿ ಕಳೆದ ರೇವಣ್ಣ: ಸಿಐಡಿ ಕಚೇರಿಗೆ ಎಂಟ್ರಿ ಆಗುತ್ತಿದ್ದಂತೆ ಕಣ್ಣೀರು !

Related Video