
Weekly-Horoscope: ಹೊಸ ವರ್ಷದ ಮೊದಲ ವಾರ ಯಾವ ರಾಶಿಗೆ ಶುಭ-ಅಶುಭ ?
ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
ಈ ವಾರದ ವಿಶೇಷವೇಂದ್ರೆ ಜನವರಿ 04 ಗುರುವಾರ - ಕಾಲಭೈರವಾಷ್ಟಮೀ ಇದೆ. ಕರ್ಕಟಕ ರಾಶಿಯವರಿಗೆ ವಾರದ ಆದಿಯಲ್ಲಿ ಧನಲಾಭ, ಕುಟುಂಬದಲ್ಲಿ ಅನುಕೂಲ, ಮಾತಿನ ಬಲದಿಂದ ಸಾಧನೆ, ವೃತ್ತಿಯಲ್ಲಿ ಕಿರಿಕಿರಿ ಮತ್ತು ಲಾಭವಿರಲಿದೆ. ವಾರ ಮಧ್ಯದಲ್ಲಿ ವೃತ್ತಿಯಲ್ಲಿ ಅನುಕೂಲ. ದುಶ್ಚಟಗಳಿಂದ ಬಳಲಿಕೆ. ಸಹೋದರರಲ್ಲಿ ಭಿನ್ನಾಭಿಪ್ರಾಯ. ಮುಖ್ಯ ವಸ್ತು ನಷ್ಟವಾಗಲಿದೆ. ವಾರಾಂತ್ಯದಲ್ಲಿ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರದಲ್ಲಿ ತೊಂದರೆ. ಸ್ನೇಹಿತರು ಬಂಧುಗಳಿಂದ ಸಹಕಾರ. ಕೃಷಿಕರಿಗೆ ಅನುಕೂಲವಿದೆ. ಪರಿಹಾರಕ್ಕೆ ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ವಿಘ್ನಗಳು, ಧರ್ಮ ಕಾರ್ಯಗಳಲ್ಲಿ ತೊಡಕುಗಳು, ಹೆಚ್ಚಿನ ವ್ಯಯ
ಸ್ನೇಹಿತರು-ಬಂಧುಗಳಿಂದ ಸಹಕಾರ ಇರಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ನಟಿ ಶ್ರುತಿ ಹಾಸನ್ ಗುಟ್ಟಾಗಿ ಮದುವೆ ಆದ್ರಾ ? ಈ ಬಗ್ಗೆ ಒರಿ ಹೇಳಿದ್ದೇನು ?