Weekly-Horoscope: ಈ ರಾಶಿಯವರಿಗೆ ವಾರಾದಿಯಲ್ಲಿ ಹೆಚ್ಚಿನ ಲಾಭವಿದ್ದು, ತಂದೆ-ಮಕ್ಕಳಲ್ಲಿ ಮನಸ್ತಾಪ ಬರಲಿದೆ

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

First Published Apr 7, 2024, 9:31 AM IST | Last Updated Apr 7, 2024, 9:31 AM IST

ಗುರು-ಬುಧರು ಮೇಷ ರಾಶಿಯಲ್ಲಿ ಇದ್ದು, ಚಂದ್ರನ ಸಂಚಾರ ಈ ವಾರ ವೃಷಭ ರಾಶಿಯವರೆಗೆ ಇರುತ್ತದೆ. ಕರ್ಕಟಕ ರಾಶಿಯವರಿಗೆ ವಾರದ ಆದಿಯಲ್ಲಿ
ವೃತ್ತಿಯಲ್ಲಿ ಅನುಕೂಲ, ಹಣಕಾಸಿಗೆ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಕುಟುಂಬದಲ್ಲಿ ಮನಸ್ತಾಪಗಳು ಬರಬಹುದು. ವಾರ ಮಧ್ಯದಲ್ಲಿ 
ವೃತ್ತಿಯಲ್ಲಿ ವಿಶೇಷ ಮಾನ್ಯತೆ, ಸ್ಥಾನ-ಮಾನ-ಪ್ರತಿಷ್ಠೆ ಪ್ರಾಪ್ತಿ, ಹೆಚ್ಚಿನ ವ್ಯಯ, ಕಾಲಿಗೆ ಪೆಟ್ಟಾಗುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ಸ್ತ್ರೀಯರಿಗೆ ಲಾಭ, ಹಿರಿಯರಿಂದ ಉತ್ತಮ ಅನುಕೂಲ, ದೇವತಾ ಕಾರ್ಯಗಳಲ್ಲಿ ಭಾಗಿ, ಹಾಲು-ಹೈನುಗಾರರಿಗೆ ಅನುಕೂಲವಿದೆ. ಪರಿಹಾರಕ್ಕೆ ಈ ವಾರ ಇಷ್ಟ ದೇವತಾರಾಧನೆ ಮಾಡಿ.

ಇದನ್ನೂ ವೀಕ್ಷಿಸಿ:  ಮಗುವಿಗೆ ಹಲ್ಲು ಹುಳುಕಾದಾಗ ಸಿಹಿ ಪದಾರ್ಥ ಕೊಡ್ಲೇಬೇಡಿ