ಮಗುವಿಗೆ ಹಲ್ಲು ಹುಳುಕಾದಾಗ ಸಿಹಿ ಪದಾರ್ಥ ಕೊಡ್ಲೇಬೇಡಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳಲ್ಲಿ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಲ್ಲು ನೋವು, ಹಲ್ಲು ಹುಳುಕು ಮೊದಲಾದ ಸಮಸ್ಯೆಯಿಂದ ಬಳಲ್ತಿರ್ತಾರೆ. ಮಕ್ಕಳಿಗೆ ಹಲ್ಲು ಹುಳುಕಿದ್ದಾಗ ಸಿಹಿ ಪದಾರ್ಥ ಕೊಡ್ಲೇಬಾರ್ದು.

Share this Video
  • FB
  • Linkdin
  • Whatsapp

ಪುಟ್ಟ ಮಕ್ಕಳ ಆರೋಗ್ಯ ನೋಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಬೆಳೆಯೋ ವಯಸ್ಸಿನಲ್ಲಿ ಮಕ್ಕಳು ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯಿಂದ ಬಳಲ್ತಿರ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳಲ್ಲಿ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳು ಹೆಚ್ಚಾಗಿ ಚಾಕೋಲೇಟ್, ಸ್ವೀಟ್ಸ್‌ನ್ನು ತಿನ್ನೋ ಕಾರಣ ಈ ಸಮಸ್ಯೆ ಸಾಮಾನ್ಯವಾಗಿದೆ. ಹೀಗಾಗಿ ಮಕ್ಕಳ ಹಲ್ಲುಗಳ ಬಗ್ಗೆ ಕಾಳಜಿ ವಹಿಸೋ ಪೋಷಕರು ಮಕ್ಕಳಿಗೆ ಸ್ವೀಟ್ಸ್ ಕೊಡಲೇಬಾರದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಕ್ಕಳ ದಂತ ವೈದ್ಯ ಡಾ.ಪ್ರವೀಣ್ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಯಸ್ಸಿನ ಮಕ್ಕಳ ಹಲ್ಲಿನಲ್ಲಿ ಹೆಚ್ಚಾಗಿ ಕಾಣಿಸುತ್ತೆ ಹುಳ

Related Video