ಹುಡುಗಿರ ಮುಂದೆ ಸ್ಟಂಟ್ ಮಾಡಲು ಹೋಗಿ ಸೊಂಟ ಮುರ್ಕೊಂಡ

ಕೈಯಲ್ಲೊಂದು ಮೊಬೈಲು ಓಡಾಡೋಕೆ ಬೈಕು ಇಷ್ಟು ಸಿಕ್ರೆ ಸಾಕು ಲೈಫೇ ಬಿಂದಾಸು ಎಂಬುದು ಯುವಕರ ಸ್ಲೋಗನ್ ಆಗಿದೆ. ಆದ್ರೆ ಇಲ್ಲೊಬ್ಬ ಹುಡ್ಗಿರ ಮುಂದೆ ಶೈನ್ ಆಗೋಕೆ ಹೋಗಿ ಸೊಂಟ ಮುರ್ಕೊಂಡಿದ್ದಾನೆ. 

Share this Video
  • FB
  • Linkdin
  • Whatsapp

ಕೈಯಲ್ಲೊಂದು ಮೊಬೈಲು ಓಡಾಡೋಕೆ ಬೈಕು ಇಷ್ಟು ಸಿಕ್ರೆ ಸಾಕು ಲೈಫೇ ಬಿಂದಾಸು ಎಂಬುದು ಯುವಕರ ಸ್ಲೋಗನ್ ಆಗಿದೆ. ಆದ್ರೆ ಇಲ್ಲೊಬ್ಬ ಹುಡ್ಗಿರ ಮುಂದೆ ಶೈನ್ ಆಗೋಕೆ ಹೋಗಿ ಸೊಂಟ ಮುರ್ಕೊಂಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಷಾರಾಮಿ ಬೈಕ್‌ನ ಮುಂದೆ ಹಾಗೂ ಹಿಂದೆ ಎರಡು ಕಡೆಯೂ ಹುಡುಗಿಯರನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡಲು ಯುವಕ ಮುಂದಾಗಿದ್ದು, ಈ ವೇಳೆ ಬೈಕ್ ಪಲ್ಟಿ ಹೊಡೆದಿದ್ದು ಮೂವರು ಕೂಡ ಕೆಳಗೆ ಬಿದ್ದಿದ್ದಾರೆ. ಒಟ್ಟಿನಲ್ಲಿ ಈ ಯುವಕ ಏನೋ ಮಾಡಲು ಹೋಗಿ ಇದ್ದಿದ್ದನ್ನು ಕಳೆದುಕೊಂಡಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video