Asianet Suvarna News Asianet Suvarna News

ನಿಜಕ್ಕೂ ಹನುಮಂತನಿಗೆ ಫ್ಲಾಟ್ ಸಿಕ್ಕಿಲ್ವಾ? ಅಸಲಿ ಸತ್ಯ ಏನು?

ಹನುಮಂತನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಏನು? ಹಾವೇರಿ ಹುಡುಗನಿಗೆ ಗೆದ್ದ ಬಹುಮಾನ ಸಿಗಲೇ ಇಲ್ವಾ? ಕನಸಾಗಿಯೇ ಉಳಿಯಿತೆ  ಹನುಮಂತನ ಬದುಕು

ಕುಮಟಾ/ ಬೆಂಗಳೂರು  (ಜ.  12) ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿರುವ ಹಾವೇರಿಯ ಹುಡುಗ ಹನುಮಂತ ಅವರಿಗೆ ಶೋ ನಲ್ಲಿ ಗೆದ್ದ ಫ್ಲಾಟ್ ಸಿಕ್ಕಿಲ್ಲ ಎಂಬುದು ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿದೆ.

ಎಲ್ಲ ಅನುಮಾನಗಳಿಗೆ ಹನುಮಂತ ಕೊಟ್ಟ ಉತ್ತರ

ಉತ್ತರ ಕನ್ನಡ ಜಿಲ್ಲೆ ಕುಮಟಾಕ್ಕೆ ಹನುಮಂತ ಭೇಟಿ ನೀಡಿದಾಗ ಏನಾಯಿತು? ಅಷ್ಟಕ್ಕೂ ಹರಿದಾಡುತ್ತಿರುವ ಸುದ್ದಿ ಮೂಲ ಏನು?  ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಂಬಬೇಡಿ ಎಂದು ಹನುಮಂತ  ಹೇಳಿದ್ದಾರೆ..

Video Top Stories