ಪ್ರಾಕ್ಟೀಸ್ ಮಾಡಿದ್ದರೂ ನಿವೇದಿತಾ ಕೈ ಮೇಲೆ ಡೈಲಾಗ್ ಬರ್ಕೋಳೋದು ಈ ಕಾರಣಕ್ಕಂತೆ!

ಸಖತ್ ಕಾಮ್ ಆಂಡ್ ಕೂಲ್ ಆಗಿರುವ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಸೂಪರ್ ಕಾಮಿಡಿ ಮಾಡ್ತಿದ್ದಾರೆ. ಆದರೆ ಕೆಲವೊಂದು ಸ್ಕಿಟ್ ಮಾಡುವಾಗ ಕನ್ನಡ ಡೈಲಾಗ್ ಕಷ್ಟ ಆಗುತ್ತದೆ ಎಂದು ಕೈ ಮೇಲೆ ಬರೆದುಕೊಳ್ಳುತ್ತಾರೆ. ಇದರಿಂದ ನೆಟ್ಟಿಗರು ತುಂಬಾನೇ ಟ್ರೋಲ್ ಮಾಡಿದ್ದರು. ಹೀಗಾಗಿ ಅವರು ಟ್ರೋಲ್ ಮಾಡುವ ಮುನ್ನ ನಮ್ಮನ್ನು ನಾವೇ ಟ್ರೋಲ್ ಮಾಡಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ ನಿವಿ.

Share this Video
  • FB
  • Linkdin
  • Whatsapp

ಸಖತ್ ಕಾಮ್ ಆಂಡ್ ಕೂಲ್ ಆಗಿರುವ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಸೂಪರ್ ಕಾಮಿಡಿ ಮಾಡ್ತಿದ್ದಾರೆ. ಆದರೆ ಕೆಲವೊಂದು ಸ್ಕಿಟ್ ಮಾಡುವಾಗ ಕನ್ನಡ ಡೈಲಾಗ್ ಕಷ್ಟ ಆಗುತ್ತದೆ ಎಂದು ಕೈ ಮೇಲೆ ಬರೆದುಕೊಳ್ಳುತ್ತಾರೆ. ಇದರಿಂದ ನೆಟ್ಟಿಗರು ತುಂಬಾನೇ ಟ್ರೋಲ್ ಮಾಡಿದ್ದರು. ಹೀಗಾಗಿ ಅವರು ಟ್ರೋಲ್ ಮಾಡುವ ಮುನ್ನ ನಮ್ಮನ್ನು ನಾವೇ ಟ್ರೋಲ್ ಮಾಡಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ ನಿವಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video