Vaishnavi ನಿಶ್ಚಿತಾರ್ಥ ಮಾಡ್ಕೊಂಡಿಲ್ಲ, ವೈಷ್ಣವಿ ಬೇಜಾರ್ ಮಾಡ್ಕೋಬೇಡಿ ಇದು ಶತ್ರುಗಳ ಕೆಲಸ: ವಿದ್ಯಾಭರಣ್
ಸೋಷಿಯಲ್ ಮೀಡಿಯಾದಲ್ಲಿ ಯುವತಿಯರಿಬ್ಬರ ಆಡಿಯೋ ವೈರಲ್ ಆಗುತ್ತಿದ್ದಂತೆ ನಟ ವಿದ್ಯಾಭರಣ್ ನಿಶ್ಚಿತಾರ್ಥದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ನಾವು ನಿಶ್ಚಿತಾರ್ಥ ಮಾಡಿಕೊಂಡಿಲ್ಲ 10 ದಿನಗಳ ಹಿಂದೆ ಎರಡು ಕುಟುಂಬಸ್ಥರು ಭೇಟಿ ಮಾಡಿದ್ದು ಅಷ್ಟೆ. ನನ್ನ ಮೇಲೆ ಆರೋಪ ಮಾಡುತ್ತಿರುವವರ ವಿರುದ್ಧ ದೂರು ದಾಖಲು ಮಾಡುತ್ತಿರುವೆ. ಧೈರ್ಯವಿದ್ದರೆ ನೇರವಾಗಿ ಬಂದು ಮಾತನಾಡಲಿ. ಈ ಹಿಂದೆ ಗರ್ಲ್‌ಫ್ರೆಂಡ್ ಇದ್ದದ್ದು ನಿಜ ಆದರೆ ಈ ರೀತಿ ಕೆಲಸ ಮಾಡುವವರು ಯಾರೂ ಇಲ್ಲ. ಏಳಿಗೆ ಸಹಿಸಿಕೊಳ್ಳಲಾಗದ ಶತ್ರುಗಳು ಈ ರೀತಿ ಮಾಡುತ್ತಿರುವುದು ಎಂದು ವಿದ್ಯಾಭರಣ್ ಹೇಳಿದ್ದಾರೆ.

ವಿದ್ಯಾಭರಣ್ ವಿರುದ್ಧ ಯುವತಿಯರ ಆರೋಪ; ವೈಷ್ಣವಿ ಬದುಕು ಉಳಿಸಲು ಮುಂದಾದ ಕಾಣದ ಕೈಗಳು?