ವೀಕೆಂಡ್ ವಿತ್ ರಮೇಶ್; ರಾತ್ರಿ 10 ಗಂಟೆಗೆ ಹಿಟ್ ಆಗೋದು ಕ್ರೈಂ ಅಥವಾ ಕಾಮಿಡಿ: ರಾಘವೇಂದ್ರ ಹುಣಸೂರು
ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿದ್ದಾರೆ. ಇದೊಂದು ಕಾರ್ಯಕ್ರಮ ಎಂದು ಮಾಡುತ್ತಿಲ್ಲ ಇದೊಂದು ಜವಾಬ್ದಾರಿ ಮತ್ತು ಭಯ ಇರುತ್ತದೆ. ಕಳೆದ ನಾಲ್ಕು ಸೀಸನ್‌ಗಳಲ್ಲಿ 85 ಸಾಧಕರ ಕಥೆ ಹೇಳಿದ್ದೀವಿ. ಮಾರ್ಚ್ 25ರಿಂದ ಹೊಸ ಸೀಸನ್ ಆರಂಭವಾಗುತ್ತಿದೆ.

Weekend With Ramesh; ಮೊದಲ ಅತಿಥಿ ರಮ್ಯಾ, ಈ ಬಾರಿ ಸಾಧಕರ ಸೀಟ್‌ನಲ್ಲಿ ಯಾರೆಲ್ಲ ಇರ್ತಾರೆ? ಇಲ್ಲಿದೆ ಪಟ್ಟಿ