Asianet Suvarna News Asianet Suvarna News

ಒಂದು 'ಪಾರ್ಟಿ ಫ್ರೀಕ್‌' ಹಾಡಿಗೆ ಚಂದನ್‌ ಶೆಟ್ಟಿ ಮಾಡಿದ ಖರ್ಚೆಷ್ಟು?

ನ್ಯೂ ಇಯರ್‌ಗೆ ಎಲ್ಲೇ ನೋಡಿದರೂ ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್‌ ಹಾಡೇ ಕೇಳಿಸುತ್ತಿದೆ. ರಿಲೀಸ್‌ ಆದ ಕೆಲವೇ ದಿನಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವ ಈ ಹಾಡನ್ನು ಮೂರು ದಿನ ಚಿತ್ರೀಕರಣ ಮಾಡಲಾಗಿತ್ತು. ನೋಡೋಕೆ ಇಷ್ಟೊಂದು ಗ್ರ್ಯಾಂಡ್‌ ಆಗಿ ಕಾಣಿಸುವ ಈ ಹಾಡಿಗೆ ಎಷ್ಟು ಬಂಡವಾಳ ಹಾಕಿದ್ದಾರೆ ಗೊತ್ತಾ?

First Published Dec 31, 2020, 5:37 PM IST | Last Updated Dec 31, 2020, 5:49 PM IST

ನ್ಯೂ ಇಯರ್‌ಗೆ ಎಲ್ಲೇ ನೋಡಿದರೂ ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್‌ ಹಾಡೇ ಕೇಳಿಸುತ್ತಿದೆ. ರಿಲೀಸ್‌ ಆದ ಕೆಲವೇ ದಿನಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವ ಈ ಹಾಡನ್ನು ಮೂರು ದಿನ ಚಿತ್ರೀಕರಣ ಮಾಡಲಾಗಿತ್ತು. ನೋಡೋಕೆ ಇಷ್ಟೊಂದು ಗ್ರ್ಯಾಂಡ್‌ ಆಗಿ ಕಾಣಿಸುವ ಈ ಹಾಡಿಗೆ ಎಷ್ಟು ಬಂಡವಾಳ ಹಾಕಿದ್ದಾರೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment