ಕಳಪೆ ಪಟ್ಟ ಕೊಡ್ತಾರೆ ಅಂತ ನಾಟಕ ಆಡೋ ಚೈತ್ರಾಗೆ ಕಿಚ್ಚನ ಖಡಕ್ ಕ್ಲಾಸ್!

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಾದ ಚೈತ್ರಾ ಅವರಿಗೆ ಕಳಪೆ ಪಟ್ಟ ಕೊಡುವ ನಾಟಕದ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವಾರದ ಆಗುಹೋಗುಗಳ ಚರ್ಚೆ, ತಮಾಷೆ, ಮತ್ತು ನೈಜ ಆಟದ ಪಾಠಗಳ ಜೊತೆಗೆ ವೀಕ್ಷಕರ ಪ್ರಶ್ನೆಗಳಿಗೆ ಸ್ಪರ್ಧಿಗಳ ಉತ್ತರಗಳನ್ನೂ ಈ ಕಿಚ್ಚನ ಕಟಕಟೆಯಲ್ಲಿ ನೋಡಬಹುದು.

Anusha Kb  | Published: Dec 22, 2024, 4:58 PM IST

ಕೆಲವರಿಗೆ ಕಿವಿ ಮಾತು.. ಇನ್ನೂ ಕೆಲವರಿಗೆ ಮಾತಿನ ಏಟು..ಬಾದ್ ಷಾ ಜೊತೆ ವಾರದ ಆಗು-ಹೋಗುಗಳ ಬಿಸಿ ಬಿಸಿ ಚರ್ಚೆ.. ಕಿಚ್ಚನ ನ್ಯಾಯ ತಕ್ಕಡಿಯಲ್ಲಿ ಸರಿ ತಪ್ಪುಗಳ ತೂಕ. ಹರಟೆ, ತಮಾಷೆ ಜೊತೆ, ಜೊತೆಗೆ ನೈಜ ಆಟದ ಪಾಠ. ತಪ್ಪು ಮಾಡಿ ವಾದಿಸಿದೋರು ತಪ್ಪಾಯ್ತೆಂದು ಕೈ ಮುಗಿದ್ರು. ಚರ್ಚೆ ಸಾಕೆಂದವರಿಗೆ ಸುದೀಪ್ ಕೊಟ್ಟಿದ್ದು ಮುಟ್ಟಿ ನೋಡಿಕೊಳ್ಳುವ ಮಾತಿನ ಪೆಟ್ಟು.. ವೀಕೆಂಡ್ ನಲ್ಲಿ ಕಿಚ್ಚನ ಕಟಕಟೆಯಲ್ಲಿ ಏನೆಲ್ಲಾ ನಡೀತು ನೋಡ್ಕೊಂಡ್ ಬರೋಣ ಬನ್ನಿ..

Read More...