ಪುಷ್ಪಾ ಪುಷ್ಪಾ ಎಂದು ಅನುಶ್ರೀ ಹಿಂದೆ ಓಡೋಡಿ ಬಂದ ಅರ್ಜುನ್ ಜನ್ಯ!

ಜೀ ಕನ್ನಡ ವಾಹಿನಿಯಲ್ಲಿ ನಿರೂಪಕಿ ಅನುಶ್ರೀ ಮತ್ತು ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಕಾಂಬಿನೇಷನ್‌ ಕಿರುತೆರೆ ವೀಕ್ಷಕರ ಗಮನ ಸೆಳೆದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವೇದಾ ಸಿನಿಮಾದ ಪುಷ್ಪಾ ಪುಷ್ಪಾ ಹಾಡು ಸಖತ್ ವೈರಲ್ ಆಗಿತ್ತು. ಈ ಹಾಡಿಗೆ ಅನು ಮತ್ತು ಜನ್ಯಾ ರೀಲ್ಸ್‌ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಜೀ ಕನ್ನಡ ವಾಹಿನಿಯಲ್ಲಿ ನಿರೂಪಕಿ ಅನುಶ್ರೀ ಮತ್ತು ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಕಾಂಬಿನೇಷನ್‌ ಕಿರುತೆರೆ ವೀಕ್ಷಕರ ಗಮನ ಸೆಳೆದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವೇದಾ ಸಿನಿಮಾದ ಪುಷ್ಪಾ ಪುಷ್ಪಾ ಹಾಡು ಸಖತ್ ವೈರಲ್ ಆಗಿತ್ತು. ಈ ಹಾಡಿಗೆ ಅನು ಮತ್ತು ಜನ್ಯಾ ರೀಲ್ಸ್‌ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹರಿಪ್ರಿಯಾ ಎದುರು ವಸಿಷ್ಠ ಸಿಂಹ ಕೆನ್ನೆ ಹಿಂಡಿದ ಹುಡುಗಿ; ವಿಡಿಯೋ ವೈರಲ್

Related Video