ಹರಿಪ್ರಿಯಾ ಎದುರು ವಸಿಷ್ಠ ಸಿಂಹ ಕೆನ್ನೆ ಹಿಂಡಿದ ಹುಡುಗಿ; ವಿಡಿಯೋ ವೈರಲ್

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿ ಲವರ್ಸ್‌ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜನವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ವೇಳೆ ಹರಿಪ್ರಿಯಾ ಎದುರು ಸಿಂಹ ಕೆನ್ನೆಯನ್ನು ಹಿಂಡಿದ ಯುವತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಗ ಹರಿಪ್ರಿಯಾ ಕೊಟ್ಟ ರಿಯಾಕ್ಷನ್‌ ನೋಡಿ ಹೇಗಿದೆ.... 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿ ಲವರ್ಸ್‌ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜನವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ವೇಳೆ ಹರಿಪ್ರಿಯಾ ಎದುರು ಸಿಂಹ ಕೆನ್ನೆಯನ್ನು ಹಿಂಡಿದ ಯುವತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಗ ಹರಿಪ್ರಿಯಾ ಕೊಟ್ಟ ರಿಯಾಕ್ಷನ್‌ ನೋಡಿ ಹೇಗಿದೆ.... 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆಗೆ ಮಮತೆಯ ಕರೆಯೋಲೆ ಕೊಡುತ್ತಿರುವ ಸಿಂಹ-ಪ್ರಿಯಾ: ಯಾರೆಲ್ಲಾ ಸ್ಟಾರ್ಸ್ ಬರಲಿದ್ದಾರೆ?

Related Video