ಕಾಫಿ ನಾಡು ಚಂದುಗೆ ದುಬಾರಿ ವಾಚ್‌ ಗಿಫ್ಟ್‌ ಕೊಟ್ಟ ಅನುಶ್ರೀ!

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ರನ್ನು ಜೀ ಕನ್ನಡ ಡಿಕೆಡಿ ರಿಯಾಲಿಟಿ ಶೋ ಸೆಟ್‌ನಲ್ಲಿ ಭೇಟಿ ಮಾಡಿದ ಕಾಫಿ ನಾಡು ಚಂದು ವಿಶೇಷ ಹಾಡೊಂದನ್ನು ರಚಿಸಿ ಮನೋರಂಜಿಸಿದ್ದಾನೆ. ಈ ವೇಳೆ ಚಂದುಗೆ ದುಬಾರಿ ವಾಚ್‌ವೊಂದನ್ನು ಸರ್ಪ್ರೈಸ್‌ ಆಗಿ ಅನುಶ್ರೀ ಗಿಫ್ಟ್‌ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಂದು ಈ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ರನ್ನು ಜೀ ಕನ್ನಡ ಡಿಕೆಡಿ ರಿಯಾಲಿಟಿ ಶೋ ಸೆಟ್‌ನಲ್ಲಿ ಭೇಟಿ ಮಾಡಿದ ಕಾಫಿ ನಾಡು ಚಂದು ವಿಶೇಷ ಹಾಡೊಂದನ್ನು ರಚಿಸಿ ಮನೋರಂಜಿಸಿದ್ದಾನೆ. ಈ ವೇಳೆ ಚಂದುಗೆ ದುಬಾರಿ ವಾಚ್‌ವೊಂದನ್ನು ಸರ್ಪ್ರೈಸ್‌ ಆಗಿ ಅನುಶ್ರೀ ಗಿಫ್ಟ್‌ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಂದು ಈ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video