ಇವರಪ್ಪಾ ರಿಯಲ್‌ ಜೋಡಿ ಅಂದ್ರೆ! ನಟಿ ರೂಪಾ ಮತ್ತು ಪ್ರಶಾಂತ್ ವೈರಲ್ ರೀಲ್ಸ್‌!

ಕನ್ನಡ ಕಿರುತೆರೆ ಮತ್ತು ಕನ್ನಡ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ರೂಪಾ ಪ್ರಭಾಕರ್ ಮತ್ತು ಪ್ರಶಾಂತ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದ್ದಾರೆ. ಟ್ರೆಂಡಿಯಾಗಿರುವ ರೀಲ್ಸ್‌ಗಳನ್ನು ಮಾಡಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ರೂಪಾ ಪ್ರಭಾಕರ್ ಯುಟ್ಯೂಬ್‌ ಲೋಕಕ್ಕೂ ಕಾಲಿಟ್ಟಿದ್ದಾರೆ. ಒಬ್ಬರನ್ನೊಬ್ಬರು ಸಪೋರ್ಟ್ ಮಾಡುವ ರೀತಿ ಸೂಪರ್ ನಿಮ್ಮಂತೆ ಜೀವನ ಮಾಡಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಕನ್ನಡ ಕಿರುತೆರೆ ಮತ್ತು ಕನ್ನಡ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ರೂಪಾ ಪ್ರಭಾಕರ್ ಮತ್ತು ಪ್ರಶಾಂತ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದ್ದಾರೆ. ಟ್ರೆಂಡಿಯಾಗಿರುವ ರೀಲ್ಸ್‌ಗಳನ್ನು ಮಾಡಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ರೂಪಾ ಪ್ರಭಾಕರ್ ಯುಟ್ಯೂಬ್‌ ಲೋಕಕ್ಕೂ ಕಾಲಿಟ್ಟಿದ್ದಾರೆ. ಒಬ್ಬರನ್ನೊಬ್ಬರು ಸಪೋರ್ಟ್ ಮಾಡುವ ರೀತಿ ಸೂಪರ್ ನಿಮ್ಮಂತೆ ಜೀವನ ಮಾಡಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video