ಕಲೆ ಎಂಬುದು ಭಗವಂತ ನೀಡಿದ ಅದ್ಭುತ ವರ. ಇಂತಹ ಕಲೆಯನ್ನು ತಮ್ಮ ಉಸಿರಾಗಿಸಿಕೊಂಡು, ನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಅದ್ಭುತ ಪ್ರತಿಭೆ 'Talented Kalavida Prashanth'.