ಒಲವಿನ ನಿಲ್ದಾಣ; ಮಲೆನಾಡ ಪ್ರಕೃತಿ ಸೌಂದರ್ಯಕ್ಕೆ ಮನಸೋತ ಮಂಡ್ಯ ರಮೇಶ್‌

ಕಲರ್ಸ್ ಕನ್ನಡ  ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಮಂಡ್ಯ ರಮೇಶ್ ಕೂಡ ನಟಿಸುತ್ತಿದ್ದಾರೆ. ಮಲೆನಾಡಿನಲ್ಲಿ ಈ ಧಾರಾವಾಹಿಯನ್ನು ಚಿತ್ರೀಕರಣ ಮಾಡಲಾಗಿದೆ.  ಮಲೆನಾಡಿನ ಚಿತ್ರೀಕರಣ ಬಗ್ಗೆ ಮಂಡ್ಯ ರಮೇಶ್ ಮಾತನಾಡಿ, ಮಲೆನಾಡಿನ ಕಥೆ ಆದರೆ ಬ್ಯಾಲೆನ್ಸ್ ಮಾಡಲು ಅಲ್ಲಲ್ಲಿ ಬೆಂಗಳೂರು ಮತ್ತು ಬೇರೆ ಪ್ರದೇಶವನ್ನು ಸೇರಿಸಲಾಗಿದೆ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.  

Share this Video
  • FB
  • Linkdin
  • Whatsapp

Related Video