Xiaomi ಹೊಸ ಫೋನ್ ಬಿಡುಗಡೆಗೆ ರೆಡಿ!

Xiaomi ಯ ಹೊಸ ಫೋನ್ Xiaomi Redmi 7A ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಬಹುನಿರೀಕ್ಷಿತ Redmi K20 series ಫೋನ್ ಗಳು ಕೂಡಾ ಜುಲೈಯಲ್ಲಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡೋ ಸಾಧ್ಯತೆಗಳಿವೆ.  ಜೊತೆಗೆ  Redmi 7A ಕೂಡಾ ಬಿಡುಗಡೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.  Snapdragon 439 SoC ಚಿಪ್ ಸೆಟ್ಟನ್ನು ಒಳಗೊಂಡಿರುವ Redmi 7A ಫೋನ್ Adreno 505 GPU, 3GB RAM ಮತ್ತು 32GB ಸ್ಟೋರೆಜ್ ಹೊಂದಿದೆ.

Share this Video
  • FB
  • Linkdin
  • Whatsapp

Related Video