ಟಿಕ್‌ಟಾಕ್ ಹುಚ್ಚಾಟಕ್ಕೆ ನಿಂತಿತು ಅಮ್ಮನ ಎದೆಬಡಿತ! ಮಗನಿಗೆ ಬಿತ್ತು ಸಖತ್ ಗೂಸಾ
ಟಿಕ್‌ಟಾಕ್ ಮಾಡುವವರು ಮಿಸ್ ಮಾಡ್ದೇ ಈ ವಿಡಿಯೋ ನೋಡ್ಬೇಕು. ನೀವು ಟಿಕ್‌ಟಾಕ್ ಮಾಡಿ, ಆದ್ರೆ ಈ ರೀತಿ ಮಾಡ್ಬೇಡಿ ಪ್ಲೀಜ್! ನಿಮ್ಮ ಟಿಕ್‌ಟ್ಯಾಕ್ ಗೀಳಿಗೆ ಮನೆಯವರ ಭಾವನೆಗಳ ಜೊತೆ ಆಟವಾಡಬೇಡಿ. ಮಗನ ಟಿಕ್ ಟಾಕ್ ಹುಚ್ಚಾಟ, ತಾಯಿಗೆ ಪ್ರಾಣ ಸಂಕಟ ತಂದ ವಿಡಿಯೋ ಈಗ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನೆಲದ ಮೇಲೆ ಸಾಸ್ ಚೆಲ್ಲಿ, ಅಲ್ಲೇ ಬಿದ್ದುಕೊಂಡು ಮನೆಯವರನ್ನ ಹೆದರಿಸಲು ಹೋದ ಯುವಕನಿಗೆ ಮನೆಯವರಿಂದಲೇ ಗೂಸಾ ಬಿದ್ದಿದೆ. ಮಗನ ಸ್ಥಿತಿ ಕಂಡು ಕ್ಷಣಕಾಲ ಗಾಬರಿಗೊಂಡ ತಾಯಿಯ ಎದೆಬಡಿತವೇ ನಿಂತಾಂತಗಿತ್ತು.
ಮಗನ ಟಿಕ್‌ಟಾಕ್ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಈಗ ಪುಲ್ ವೈರಲ್ ಆಗಿದೆ.
ಇದನ್ನೂ ನೋಡಿ | ಆರ್ಯವರ್ಧನ್ ಎದುರು ಸೈಲೆಂಟ್; ಟಿಕ್ ಟಾಕ್ ನಲ್ಲಿ ಅನು ಆರ್ಭಟ ಜೋರು!...