ಆರ್ಯವರ್ಧನ್ ಎದುರು ಸೈಲೆಂಟ್; ಟಿಕ್ ಟಾಕ್ ನಲ್ಲಿ ಅನು ಆರ್ಭಟ ಜೋರು!

'ಜೊತೆ ಜೊತೆಯಲಿ' ನಾಯಕಿ ಅನು ಸಿರಿಮನೆ ಅಲಿಯಾಸ್ ಮೇಘನಾ ಶೆಟ್ಟಿ ಟಿಕ್ ಟಾಕ್ ನಲ್ಲಿ ಸೂಪರ್ ಸ್ಟಾರ್. ಶೂಟಿಂಗ್ ನಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಟಿಕ್ ಟಾಕ್ ಮಾಡ್ತಾ ಇರ್ತಾರೆ. ತಾವೂ ಖುಷಿಪಡುತ್ತಾ ಇತರರನ್ನೂ ಖುಷಿಪಡಿಸುತ್ತಾರೆ. ಅನು ಸಿರಿಮನೆಯಾಗಿ ಧಾರಾವಾಹಿಯಲ್ಲಿ ಮಿಂಚಿದರೆ ಸ್ಟಾರ್ ಆಗಿ ಟಿಕ್ ಟಾಕ್ ನಲ್ಲಿ ಮಿಂಚಿದ್ದಾರೆ. ಅನು ಸಿರಿಮನೆ ಟಿಕ್ ಟಾಕ್ ವಿಡಿಯೋ ಇಲ್ಲಿದೆ ನೋಡಿ. 

Share this Video
  • FB
  • Linkdin
  • Whatsapp

'ಜೊತೆ ಜೊತೆಯಲಿ' ನಾಯಕಿ ಅನು ಸಿರಿಮನೆ ಅಲಿಯಾಸ್ ಮೇಘನಾ ಶೆಟ್ಟಿ ಟಿಕ್ ಟಾಕ್ ನಲ್ಲಿ ಸೂಪರ್ ಸ್ಟಾರ್. ಶೂಟಿಂಗ್ ನಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಟಿಕ್ ಟಾಕ್ ಮಾಡ್ತಾ ಇರ್ತಾರೆ. ತಾವೂ ಖುಷಿಪಡುತ್ತಾ ಇತರರನ್ನೂ ಖುಷಿಪಡಿಸುತ್ತಾರೆ. ಅನು ಸಿರಿಮನೆಯಾಗಿ ಧಾರಾವಾಹಿಯಲ್ಲಿ ಮಿಂಚಿದರೆ ಸ್ಟಾರ್ ಆಗಿ ಟಿಕ್ ಟಾಕ್ ನಲ್ಲಿ ಮಿಂಚಿದ್ದಾರೆ. ಅನು ಸಿರಿಮನೆ ಟಿಕ್ ಟಾಕ್ ವಿಡಿಯೋ ಇಲ್ಲಿದೆ ನೋಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video