ರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ: 35 ಐಪಿಸ್‌ ಅಧಿಕಾರಿಗಳ ವರ್ಗಾವಣೆ

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿ ಮಾಡಲಾಗಿದ್ದು, 35 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. 35 ಐಪಿಎಸ್ ಅಧಿಕಾರಿಗಳ(IPS officers) ವರ್ಗಾವಣೆ(Transfer) ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅನುಪಮ್‌ ಅಗರ್ವಾಲ್ - ಮಂಗಳೂರು ಪೊಲೀಸ್ ಆಯುಕ್ತರು, ಶರಣಪ್ಪ ಡಿ.ಎಸ್ - ಪೊಲೀಸ್ ಅಕಾಡೆಮಿ ಮೈಸೂರು, ವರ್ಟೀಕಾ ಕಟಿಯಾರ್, ಎಸ್ಪಿ ಐಎಸ್ಪಿ, ಕಾರ್ತೀಕ್ ರೆಡ್ಡಿ, ಬೆಂಗಳೂರು ಉತ್ತರ ಸಂಚಾರ ವಿಭಾಗ ಡಿಸಿಪಿ, ಸಂತೋಷ್ ಬಾಬು, ಡಿಸಿಸಿ ಆಡಳಿತ ಬೆಂಗಳೂರು, ಯತೀಶ್ ಚಂದ್ರ, ಎಸ್ಪಿ ಐಎಸ್ಡಿ, ಭೀಮಾಶಂಕರ್ ಗುಳೇದ್, ಎಸ್ಪಿ ಬೆಳಗಾವಿ ಸೇರಿ ಹಲವರ ವರ್ಗಾವಣೆ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: ಭಾರತದ ಪಾಲಾಗುತ್ತಾ ಪಾಕ್ ಆಕ್ರಮಿತ ಕಾಶ್ಮೀರ..? ಇಂಡಿಯಾ ಕಡೆ ಹೆಚ್ಚಾಗಿದ್ದೇಕೆ ಹೋರಾಟಗಾರರ ಒಲವು?

Related Video