ವಂಚಕ ಯುವರಾಜ್ ಜ್ಯೋತಿಷಿ ಆಗಿದ್ದೇ ಬಲು ರೋಚಕ, ಬಯಲಾಯ್ತು ಜಾತಕ..!

ನಯವಂಚಕ ಯುವರಾಜನ ಒಂದೊಂದೇ ಕರ್ಮಕಾಂಡಗಳು ಹೊರಬರುತ್ತಿದೆ. ಈತ ಮಾಡುತ್ತಿದ್ದುದು ಒಂದೆರಡು ಕೆಲಸಗಳಲ್ಲ. ಈತ ಗಣ್ಯರಿಗೆ ಜ್ಯೋತಿಷ್ಯವನ್ನೂ ಹೇಳುತ್ತಿದ್ದನಂತೆ! 

First Published Jan 31, 2021, 9:56 AM IST | Last Updated Jan 31, 2021, 9:57 AM IST

ಬೆಂಗಳೂರು (ಜ. 31):  ನಯವಂಚಕ ಯುವರಾಜನ ಒಂದೊಂದೇ ಕರ್ಮಕಾಂಡಗಳು ಹೊರಬರುತ್ತಿದೆ. ಈತ ಮಾಡುತ್ತಿದ್ದುದು ಒಂದೆರಡು ಕೆಲಸಗಳಲ್ಲ. ಈತ ಗಣ್ಯರಿಗೆ ಜ್ಯೋತಿಷ್ಯವನ್ನೂ ಹೇಳುತ್ತಿದ್ದನಂತೆ! ರಾಜಕೀಯದಲ್ಲಿ ಅನಂತ್‌ಕುಮಾರ್ ಮೊದಲು ಜ್ಯೋತಿಷ್ಯ ಹೇಳಿದ್ದನಂತೆ ಈ ಯುವರಾಜ್. ಪ್ರಮೋದ್ ಮಹಾಜನ್ ತಮ್ಮ ನಿವಾಸಕ್ಕೆ ಕರೆಸಿಕೊಂಡು ಜ್ಯೋತಿಷ್ಯ ಕೇಳಿದ್ದರಂತೆ. ಈ ಯುವರಾಜ್ ಅಲಿಯಾಸ್ ಸ್ವಾಮಿ ಜ್ಯೋತಿಷ್ಯಗಾರನಾಗಿದ್ದೇ ಬಲು ರೋಚಕ..!

ರೈತ ಟ್ರಾಕ್ಟರ್ ಪರೇಡ್‌ನಲ್ಲಿ ಪಾಕ್ ಕೈವಾಡ; ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ಪಂಜಾಬ್ ಸಿಎಂ!