Asianet Suvarna News Asianet Suvarna News

ತಲೆಮರೆಸಿಕೊಂಡಿದ್ದ ಸಂಪತ್ ರಾಜ್ ಫೋನ್, ದುಡ್ಡಿಗಾಗಿ ಮಾಡಿದ ಟ್ರಿಕ್ಸ್ ಇದು!

Nov 19, 2020, 1:51 PM IST

ಬೆಂಗಳೂರು (ನ. 19): ಬೆಂಕಿಯಿಟ್ಟ ಪ್ರಾಯಶ್ಚಿತಕ್ಕಾಗಿ ಟೆಂಪಲ್ ರನ್ ಮಾಡಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ದೇವರ ಮೊರೆ ಹೋಗಿದ್ದರು. 

ಕೊರೊನಾ ಹಬ್ಬಿಸಿದ ಚೀನಾದಿಂದ ಲಸಿಕೆ, ಅಮೆರಿಕಾದಲ್ಲಿ ಸಾವಿನ ಸಂಖ್ಯೆ 25 ಸಾವಿರ

ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೊಸೂರು, ಅಲ್ಲಿಂದ ನೇರವಾಗಿ ವೆಲಾಂಕಣಿ ಚರ್ಚ್‌ಗೆ ಹೋಗುತ್ತಾರೆ. ಅಲ್ಲಿಂದ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಏಕಾಂಗಿಯಾಗಿ 25 ದಿನ ಕೇರಳ, ತಮಿಳುನಾಡಿನಲ್ಲಿ ಸಂಚರಿಸುತ್ತಾರೆ. ಬೇರೆ ವ್ಯಕ್ತಿಗಳ ಅಕೌಂಟ್‌ನಿಂದ ಹಣ ಡ್ರಾ ಮಾಡುತ್ತಾರೆ. ಸಂಪರ್ಕಕ್ಕಾಗಿ ಬೇರೆಯವರ ಮೊಬೈಲ್ ಬಳಸುತ್ತಿದ್ದರು. ಇದನ್ನೆಲ್ಲಾ ಸಿಸಿಬಿ ವಿಚಾರಣೆ ವೇಳೆ ತಮ್ಮ ಪ್ರಯಾಣದ ಕಥೆಯನ್ನು ಸಂಪತ್ ರಾಜ್ ಬಿಚ್ಚಿಟ್ಟಿದ್ದಾರೆ.