Asianet Suvarna News Asianet Suvarna News

ಕೊರೋನಾ ಹಬ್ಬಿಸಿದ ಚೀನಾದಿಂದಲೂ ಲಸಿಕೆ, ಅಮೆರಿಕದಲ್ಲಿ ಸಾವಿನ ಸಂಖ್ಯೆ 2.5 ಲಕ್ಷ

ಅಮೆರಿಕಾದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಶುರುವಾಗಿದೆ. ನ್ಯೂಯಾರ್ಕ್ ನಗರಕ್ಕೆ ಗೂಬೆ ಮರಿಯೊಂದು ಆಗಮಿಸಿದೆ. ಕ್ರಿಸ್‌ಮಸ್ ಮರದೊಂದಿಗೆ 176 ಕಿಮೀ ಪಯಣಿಸಿದೆ ಈ ಮರಿ. 

Nov 19, 2020, 11:50 AM IST

ವಾಷಿಂಗ್‌ಟನ್ (ನ. 19): ಅಮೆರಿಕಾದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಶುರುವಾಗಿದೆ. ನ್ಯುಯಾರ್ಕ್ ನಗರಕ್ಕೆ ಗೂಬೆ ಮರಿಯೊಂದು ಆಗಮಿಸಿದೆ. ಕ್ರಿಸ್‌ಮಸ್ ಮರದೊಂದಿಗೆ 176 ಕಿಮೀ ಪಯಣಿಸಿದೆ ಈ ಮರಿ. 

ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಆಡಳಿತಾರೂಢ ವಿರೋಧಿ ಬಣ ಅಪಸ್ವರ ತೆಗೆದಿದೆ. ಕೊರೊನಾಗೆ ವಿಶ್ವದಲ್ಲಿ ನಾಲ್ಕು ಲಸಿಕೆಗಳು ತಯಾರಾಗಿವೆ. 700 ಮಂದಿ ಮೇಲೆ ಪ್ರಯೋಗ ನಡೆಸಲಾಗಿದ್ದು, 4 ವಾರಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗಿದೆ ಎನ್ನಲಾಗಿದೆ. 

ಕ್ಯಾಬಿನೆಟ್ ಸರ್ಕಸ್‌ಗೆ ಟ್ವಿಸ್ಟ್! ಈ ಮೂವರು ಮೂಲ ಬಿಜೆಪಿಗರಿಗೆ ಮಂತ್ರಿಭಾಗ್ಯ!

ಅಮೆರಿಕಾದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು ಸಾವಿನ ಸಂಖ್ಯೆ 25 ಸಾವಿರಕ್ಕೇರಿದೆ.