ಮಂಗಳೂರು, ತುಮಕೂರಿನಲ್ಲೂ ಪಿಎಸ್‌ಐ ಅಕ್ರಮ, ಮುಂದುವರೆದ ಸಿಐಡಿ ಪರಿಶೀಲನೆ

ಪಿಎಸ್‌ಐ ಅಕ್ರಮ ಹಗರಣದ ಬಗ್ಗೆ ಹೊಸ ಹೊಸ ವಿಚಾರಗಳು ಬಯಲಾಗ್ತಾ ಇವೆ. ಬೆಂಗಳೂರು, ಕಲಬುರ್ಗಿಯ ಜೊತೆ ಮಂಗಳೂರು, ತುಮಕೂರಿನಲ್ಲಿ ಅಕ್ರಮ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 06): ಪಿಎಸ್‌ಐ ಅಕ್ರಮ ಹಗರಣದ ಬಗ್ಗೆ ಹೊಸ ಹೊಸ ವಿಚಾರಗಳು ಬಯಲಾಗ್ತಾ ಇವೆ. ಬೆಂಗಳೂರು, ಕಲಬುರ್ಗಿಯ ಜೊತೆ ಮಂಗಳೂರು, ತುಮಕೂರಿನಲ್ಲಿ ಅಕ್ರಮ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ರಾಜ್ಯಾದ್ಯಂತ ಒಟ್ಟು 40 ಕೇಂದ್ರಗಳ ಮೇಲೆ ಸಿಐಡಿಗೆ ಅನುಮಾನ ವ್ಯಕ್ತವಾಗಿದೆ. ಎಲ್ಲಾ ಕೇಂದ್ರಗಳ ಅಭ್ಯರ್ಥಿಗಳ OMR ಶೀಟ್ ಪರಿಶೀಲಿಸುತ್ತಿದೆ ಸಿಐಡಿ. 

ಬಿಗ್3 ಡೆಡ್‌ಲೈನ್‌ಗೆ ಮಣಿದ ಶಾಸಕ ಅನಿಲ್ ಚಿಕ್ಕಮಾದು, ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ

Related Video