ಖರ್ಗೆ ಕೋಟೆಯಿಂದ ಮೋದಿ ರಣಕಹಳೆ: ತಾಂಡಾ ಜನರಿಗೆ 'ನಮೋ' ಅಭಯ

ತಾಂಡಾ ಜನರ ಬಹುವರ್ಷಗಳ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಿದ್ದಾರೆ. ಇಲ್ಲಿದೆ ಡಿಟೇಲ್ಸ್.

Share this Video
  • FB
  • Linkdin
  • Whatsapp

ಕಲ್ಯಾಣ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ ಮಂತ್ರ ಪಠಿಸಿದ್ದು ಊರಿಲ್ಲದ, ಸೂರಿಲ್ಲದ ಹಾಗೂ ನೆಲೆಯೂ ಇಲ್ಲದ ಸಮುದಾಯಗಳಿಗೆ ಆಸರೆಯಾಗಿದ್ದಾರೆ. ಲಂಬಾಣಿ, ಬಂಜಾರ, ಅಲೆಮಾರಿಗಳಿಗೆ
ಮೋದಿಯಿಂದ ಅಭಯ ಸಿಕ್ಕಿದ್ದು, ಮೋದಿ ನೀಡಿದ ಹಕ್ಕುಪತ್ರದಲ್ಲಿ ಅಡಗಿದ್ಯಾ ಕಲ್ಯಾಣ ಕರ್ನಾಟಕದಲ್ಲಿ ಕೇಸರಿ ವಿಜಯಮಂತ್ರ..? ಮೋದಿ ತಾಂಡವದ ಅಸಲಿಯತ್ತೇನು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಮುಸ್ಲಿಮರ ವಿರುದ್ಧ ಕೆಂಡ ಕಾರದಿರಿ: ಕೇಸರಿ ಕಲಿಗಳಿಗೆ 'ನಮೋ' ಕಟ್ಟಪ್ಪಣ ...

Related Video