Tax Due: ಸಂಭ್ರಮ್ ಕಾಲೇಜು ಎದುರು ತಮಟೆ ಬಾರಿಸಿ ನೊಟೀಸ್ ನೀಡಿದ ಬಿಬಿಎಂಪಿ
ತೆರಿಗೆ ಬಾಕಿ ಉಳಿಸಿಕೊಂಡಿರುವ ಸಂಭ್ರಮ್ ಕಾಲೇಜು ಎದುರು ಬಿಬಿಎಂಪಿ ತಮಟೆ ಚಳುವಳಿ ನಡೆಸಿದೆ. 10 ವರ್ಷದಿಂದ ತೆರಿಗೆಯಲ್ಲಿ ವ್ಯತ್ಯಾಸ ಮಾಡಿ 10 ಕೋಟಿಗೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.
ಬೆಂಗಳೂರು (ಫೆ. 02): ತೆರಿಗೆ ಬಾಕಿ (Tax Due) ಉಳಿಸಿಕೊಂಡಿರುವ ಸಂಭ್ರಮ್ ಕಾಲೇಜು ಎದುರು ಬಿಬಿಎಂಪಿ ತಮಟೆ ಚಳುವಳಿ ನಡೆಸಿದೆ. 10 ವರ್ಷದಿಂದ ತೆರಿಗೆಯಲ್ಲಿ ವ್ಯತ್ಯಾಸ ಮಾಡಿ 10 ಕೋಟಿಗೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ತಮಟೆ ಬಾರಿಸಿ, ನೊಟೀಸ್ ನೀಡಿ, ತೆರಿಗೆ ಕಟ್ಟುವಂತೆ ಸೂಚನೆ ನೀಡಿದೆ.
Defection Politics: ನಮ್ಮ ಪಕ್ಷ ಗಟ್ಟಿಯಾಗಿದೆ, ಆಂತರಿಕ ಗೊಂದಲವಿಲ್ಲ: ಕೋಟಾ