Defection Politics: ನಮ್ಮ ಪಕ್ಷ ಗಟ್ಟಿಯಾಗಿದೆ, ಆಂತರಿಕ ಗೊಂದಲವಿಲ್ಲ: ಕೋಟಾ

ಬಿಜೆಪಿ ಪಕ್ಷ ಗಟ್ಟಿಯಾಗಿದೆ. ಗೊಂದಲವಿಲ್ಲ, ಯೋಜನಾಬದ್ಧವಾಗಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. ಸಾರ್ವಜನಿಕ ಜೀವನದಲ್ಲಿ ಸಣ್ಣ ಪುಟ್ಟ ಗೊಂದಲ ಇರುವುದು ಸಹಜ, ಇದ್ದರೂ ಅದು ಕೂಡಾ ಸರಿಯಾಗುತ್ತದೆ' ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Shrinivas Poojari) ಹೇಳಿದ್ದಾರೆ. 
 

First Published Feb 2, 2022, 4:53 PM IST | Last Updated Feb 2, 2022, 4:53 PM IST

ಬೆಂಗಳೂರು (ಫೆ. 02): ಬಿಜೆಪಿ ಪಕ್ಷ ಗಟ್ಟಿಯಾಗಿದೆ. ಗೊಂದಲವಿಲ್ಲ, ಯೋಜನಾಬದ್ಧವಾಗಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. ಸಾರ್ವಜನಿಕ ಜೀವನದಲ್ಲಿ ಸಣ್ಣ ಪುಟ್ಟ ಗೊಂದಲ ಇರುವುದು ಸಹಜ, ಇದ್ದರೂ ಅದು ಕೂಡಾ ಸರಿಯಾಗುತ್ತದೆ' ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Shrinivas Poojari) ಹೇಳಿದ್ದಾರೆ. 

Cabinet Reshuffle: ಸಿಎಂ ಬೊಮ್ಮಾಯಿ ದೆಹಲಿ ಭೇಟಿ ನಾಳೆಯಲ್ಲ, ಫೆ. 07 ಕ್ಕೆ

ಬಿಜೆಪಿಯ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಡಿಕೆಶಿ (DK Shivakumar) ಸಿದ್ದರಾಮಯ್ಯ (Siddaramaiah) ಸ್ಫೋಟಕ ಹೇಳಿಕೆಗೆ ಬೇರೆ ಬೇರೆ ನಾಯಕರು ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನು ಯಾವಾಗಲೂ ವಿವಾದವನ್ನೇ ಹುಟ್ಟು ಹಾಕುವ ಯತ್ನಾಳ್ ಅವರು, ಬಿಜೆಪಿಯ ಕೆಲವರು ಕಾಂಗ್ರೆಸ್ ಸಂಪರ್ಕದಲ್ಲಿರುವುದು ಹೌದು ಎಂದು ಇನ್ನಷ್ಟು ಪುಷ್ಠಿ ನೀಡಿದ್ದಾರೆ.