ಗಲಭೆಯಲ್ಲಿ ಮೃತಪಟ್ಟ ಪುಂಡರಿಗೆ ಮೌಲ್ವಿಗಳಿಂದ ಪರಿಹಾರ!
ಮೌಲ್ವಿಗಳು ಕೂಡಾ ಜಮೀರ್ ಅಹ್ಮದ್ ಹಾಗೂ ಇಮ್ರಾನ್ ಪಾಷಾ ಹಾದಿಯನ್ನೇ ತುಳಿದಿದ್ದಾರೆ. ಗಲಭೆಯಲ್ಲಿ ಸತ್ತ ಪುಂಡರಿಗೆ ನೆರವಿನ ಮಹಾಪೂರ ಘೋಷಿಸಿದ್ದಾರೆ.
ಮೌಲ್ವಿಗಳು ಕೂಡಾ ಜಮೀರ್ ಅಹ್ಮದ್ ಹಾಗೂ ಇಮ್ರಾನ್ ಪಾಷಾ ಹಾದಿಯನ್ನೇ ತುಳಿದಿದ್ದಾರೆ. ಗಲಭೆಯಲ್ಲಿ ಸತ್ತ ಪುಂಡರಿಗೆ ನೆರವಿನ ಮಹಾಪೂರ ಘೋಷಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಾರ್ವಜನಿಕ ಆಸ್ತಿ, ಪೊಲೀಸ್ ಠಾಣೆ ಧ್ವಂಸ ಮಾಡುವ ವೇಳೆ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಜಮಾತ್ ಎ ಸುನ್ನತ್‌ನಿಂದ ಐವತ್ತು ಸಾವಿರ ಘೋಷಣೆಯಾಘಿದೆ.
ಇತ್ತ ಜಮೀರ್ ಅಹ್ಮದ್ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರೆ, ಅತ್ತ ಇಮ್ರಾನ್ ಪಾಷಾ ಎರಡು ಲಕ್ಷ ಘೋಷಿಸಿದ್ದರು.