ಸೀಡಿ ಸ್ಫೋಟದ ಬಳಿಕ ಅಜ್ಞಾತ ಸ್ಥಳಕ್ಕೆ ಹೋದ್ರಾ ಸಾಹುಕಾರ್ ಜಾರಕಿಹೊಳಿ?

ಸಾಹುಕಾರ್ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಸೀಡಿ ಭಾರೀ ಸಂಚಲನ ಮೂಡಿಸಿದೆ. ಪ್ರಕರಣ ಬಹಿರಂಗವಾಗಿ ಮುಜುಗರವಾಗುತ್ತಿದ್ದಂತೆ ದೆಹಲಿಗೆ ಹೋಗುತ್ತೇನೆ ಎಂದು ಹೊರಟ ಜಾರಕಿಹೊಳಿ ಏರ್‌ಪೋರ್ಟ್‌ ಕಡೆ ಹೊರಟರು. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 03): ಸಾಹುಕಾರ್ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಸೀಡಿ ಭಾರೀ ಸಂಚಲನ ಮೂಡಿಸಿದೆ. ಪ್ರಕರಣ ಬಹಿರಂಗವಾಗಿ ಮುಜುಗರವಾಗುತ್ತಿದ್ದಂತೆ ದೆಹಲಿಗೆ ಹೋಗುತ್ತೇನೆ ಎಂದು ಹೊರಟ ಜಾರಕಿಹೊಳಿ ಏರ್‌ಪೋರ್ಟ್‌ ಕಡೆ ಹೊರಟರು. ಅಲ್ಲಿಂದ ಮಾಧ್ಯಮಗಳ ಕಣ್ತಪ್ಪಿಸಿ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಮನೆಗೂ ಬಂದಿಲ್ಲ, ಏರ್‌ಪೋರ್ಟ್‌ಗೂ ಹೋಗಿಲ್ಲ. ಹಾಗಾದರೆ ಸಾಹೇಬ್ರು ಎಲ್ಲಿ ಎಸ್ಕೇಪ್ ಆದ್ರೂ ಅನ್ನೋದು ಕುತೂಹಲ!

ಹೈಕಮಾಂಡ್ ಅಂಗಳಕ್ಕೆ ಸಾಹುಕಾರ್ ಸೀಡಿ ಪ್ರಕರಣ; ಪಕ್ಷದಲ್ಲಿಯೂ ಅಸಮಾಧಾನ

Related Video