ಕೋಡಿಮಠದ ಶ್ರೀಗಳಿಂದ ಸ್ಫೋಟಕ ಭವಿಷ್ಯ : ಕೊರೋನಾ ಕೊನೆಯಾಗುತ್ತಾ-ಮತ್ತೇನು ಕಾದಿದೆ ಜಗಕೆ..?

  • ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ಮಹಾಮಾರಿ 
  • ಕೋಡಿ ಮಠದ ಸ್ವಾಮೀಜಿಯಿಂದ ಸ್ಫೋಟಕ ಭವಿಷ್ಯ
  • ಜಗತ್ತಿಗೆ ಕಾದಿದೆಯಾ ಮತ್ತೊಂದು ಮಹಾಮಾರಿ ..?
First Published Jun 3, 2021, 11:28 AM IST | Last Updated Jun 3, 2021, 12:00 PM IST

ಹಾಸನ (ಜೂ.03): ಕೊರೋನಾ ಮಹಾಮಾರಿ ಈಗಾಗಲೇ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಇದೀಗ ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕ್ರೂರಿ ಕೊರೋನಾ ಕುರಿತು ಭವಿಷ್ಯ ನುಡಿದ ಕೋಡಿ ಶ್ರೀ: ಹಳ್ಳಿಗಳಿಗೆ ಕಂಟಕ 

ಇನ್ನು 10 ವರ್ಷಗಳು ಕೊರೋನಾ ಇಲ್ಲಿ ಇರುತ್ತದೆ. ಮುಂದೆ ನಡೆಯುತ್ತೆ ಅಪಾಯಕಾರಿ ಘಟನೆ. ಸಾವು ನೋವು ಹೆಚ್ಚಾಗುತ್ತೆ ಎಂದು ಭವಿಷ್ಯ ಹೇಳಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories