ಕೊರೋನಾ ಕಟ್ಟಿಹಾಕಲು ಹೊಸ ಚಿಕಿತ್ಸೆ : ಕರುನಾಡು ವೈದ್ಯರ ಸಾಧನೆ

  • ರಾಜ್ಯದಲ್ಲಿ ಅಟ್ಟಹಾಸ ಮೆರೆದಿದ್ದ ಕೊರೋನಾ ಕಟ್ಟಿಹಾಕಲು ವೈದ್ಯರ ಸಾಹಸ
  • ಹೊಸ ಚಿಕಿತ್ಸಾ ವಿಧಾನ ಎಲ್‌ಡಿಆರ್‌ಟಿ ಸಂಶೋಧನೆ
  • ಶೇ.90 ರಷ್ಟು ಪರಿಣಾಮಕಾರಿಯಾಗಿರುವ ಹೊಸ ಚಿಕಿತ್ಸೆ

Share this Video
  • FB
  • Linkdin
  • Whatsapp

ಬೆಂಗಳೂರು (ಜೂ.03):ಕೊರೋನಾಗೆ ಇದುವರೆಗೂ ಸೂಕ್ತವಾದ ಮೆಡಿಸಿನ್ ಎಲ್ಲಿಯೂ ಲಭ್ಯವಾಗಿಲ್ಲ. ಆದರೆ ಹೊಸ ಹೊಸ ಪ್ರಯೋಗಗಳು ಮಾತ್ರ ನಡೆಯುತ್ತಲೆ ಇವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಲ್ಲಿ ಕುಸಿದ ಕೊರೋನಾ ಪಾಸಿಟಿವಿಟಿ ಪ್ರಮಾಣ, ಇಲ್ಲಿದೆ ಜೂನ್ 02ರ ಅಂಕಿ -ಸಂಖ್ಯೆ ...

ಇದೀಗ ಕರ್ನಾಟಕ ವೈದ್ಯರು ಹೊಸ ಮಾರ್ಗ ಒಂದನ್ನು ಕಂಡು ಹಿಡಿದಿದ್ದಾರೆ. LDRT ಚಿಕಿತ್ಸೆ ಮೊರೆ ಹೋಗಿದ್ದಾರೆ. 90% ಚಿಕಿತ್ಸೆ ಸಕ್ಸಸ್ ಅಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video