EXCLUSIVE :ಎಸ್‌ಐಟಿ ತನಿಖೆ ವೇಳೆ ಮಹಾನ್ ನಾಯಕನ ಹೆಸರು ರಿವೀಲ್..!

ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿಗೆ ಟ್ವಿಸ್ಟ್ ಸಿಕ್ಕಿದೆ. ಎಸ್‌ಐಟಿ ತನಿಖೆ ವೇಳೆ ಮಹಾನ್ ನಾಯಕರ ಹೆಸರು ರಿವೀಲ್ ಆಗಿದೆಯಂತೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 15): ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿಗೆ ಟ್ವಿಸ್ಟ್ ಸಿಕ್ಕಿದೆ. ಎಸ್‌ಐಟಿ ತನಿಖೆ ವೇಳೆ ಮಹಾನ್ ನಾಯಕರ ಹೆಸರು ರಿವೀಲ್ ಆಗಿದೆಯಂತೆ. ಇಲ್ಲಿ ಟ್ವಿಸ್ಟ್ ಏನಂದ್ರೆ, ಮಹಾನ್ ನಾಯಕನ ಹೆಸರನ್ನು ಹೋಲುವ ವ್ಯಕ್ತಿ ಇವರು ಎನ್ನಲಾಗಿದೆ. ಇವರು ರಾಮನಗರ ಜಿಲ್ಲೆ ಮೂಲದವರು, ಸೀಡಿ ಷಡ್ಯಂತ್ರಕ್ಕೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಈತ ಚೆನ್ನೈನಲ್ಲಿದ್ದಾನೆ ಎನ್ನಲಾಗಿದ್ದು, ವಶಕ್ಕೆ ಪಡೆಯಲಿದ್ದಾರೆ ಎಸ್‌ಐಟಿ ಅಧಿಕಾರಿಗಳು. ಇವರು ಬಾಯ್ಬಿಟ್ಟರೆ ಇನ್ನಷ್ಟು ಜನರ ಹೆಸರು ಹೊರ ಬರಲಿದೆ. 

EXCLUSIVE : ಸೀಡಿಗೆ ಗೋವಾ ನಂಟು! ಲೇಡಿಯ 'ಹೊಟೇಲ್' ಸ್ನೇಹಿತೆ ಎಸ್‌ಐಟಿ ವಶಕ್ಕೆ

Related Video