Asianet Suvarna News Asianet Suvarna News

EXCLUSIVE: ಸೀಡಿಗೆ ಗೋವಾ ನಂಟು! ಲೇಡಿಯ 'ಹೋಟೆಲ್' ಸ್ನೇಹಿತೆ ಎಸ್‌ಐಟಿ ವಶಕ್ಕೆ

ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದ ಯುವತಿಯ ಜಾಡು ಹತ್ತಿರುವ ಎಸ್‌ಐಟಿ, ಯುವತಿಯ ಸ್ನೇಹಿತೆಯನ್ನು ವಶಕ್ಕೆ ಪಡೆದಿದೆ. ಸೀಡಿ ಲೇಡಿಗೆ ಗೋವಾದಲ್ಲಿ ಆಶ್ರಯ ಕೊಟ್ಟಿದ್ದು ಈಕೆಯಂತೆ. 

ಬೆಂಗಳೂರು (ಮಾ. 15): ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದ ಯುವತಿಯ ಜಾಡು ಹತ್ತಿರುವ ಎಸ್‌ಐಟಿ, ಯುವತಿಯ ಸ್ನೇಹಿತೆಯನ್ನು ವಶಕ್ಕೆ ಪಡೆದಿದೆ. ಸೀಡಿ ಲೇಡಿಗೆ ಗೋವಾದಲ್ಲಿ ಆಶ್ರಯ ಕೊಟ್ಟಿದ್ದು ಈಕೆಯಂತೆ. ಗೋವಾದಿಂದ ಸೀಡಿ ಲೇಡಿ ಹೈದ್ರಾಬಾದ್‌ಗೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ. 

'ಮಹಾನ್ ನಾಯಕ' ಎಂದ ಕೂಡಲೇ ಹೆಗಲು ಮುಟ್ಟಿಕೊಂಡಿದ್ದೇಕೆ ಡಿಕೆಶಿ..?