ಬೆಣ್ಣೆ ದೋಸೆ ಹೊಟೇಲ್‌ನಲ್ಲಿ ಅಗ್ನಿ ಅವಘಡ; ನೋಡಿದ ಜನ ಗಢಗಢ.!

ಬೆಣ್ಣೆ ದೋಸೆ ಹೊಟೇಲ್‌ನಲ್ಲಿ ಅಗ್ನಿ ಅವಘಢ ಸಂಭವಿಸಿದೆ. ಬಸವನಗುಡಿ ನೆಟ್‌ಕಲ್ಲಪ್ಪ ಸರ್ಕಲ್‌ ನಲ್ಲಿ ಈ ಅವಘಡ ನಡೆದಿದೆ. 

First Published Oct 19, 2020, 3:44 PM IST | Last Updated Oct 19, 2020, 4:00 PM IST

ಬೆಂಗಳೂರು (ಅ. 19): ಬೆಣ್ಣೆ ದೋಸೆ ಹೊಟೇಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬಸವನಗುಡಿ ನೆಟ್‌ಕಲ್ಲಪ್ಪ ಸರ್ಕಲ್‌ ನಲ್ಲಿ ಈ ಅವಘಡ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಧಾವಿಸಿ, ಬೆಂಕಿಯನ್ನು ನಂದಿಸಿದ್ದಾರೆ. 

'ಸಂತ್ರಸ್ತರ ಬೆನ್ನಿಗೆ ಸರ್ಕಾರ'; ಉತ್ತರ ಕರ್ನಾಟಕದ ಮಂದಿಗೆ ಮೋದಿ ಅಭಯ

Video Top Stories