Asianet Suvarna News Asianet Suvarna News

'ಯಾರೇ ತಡೆದ್ರೂ ಫ್ರೀಡಂ ಪಾರ್ಕ್‌ಗೆ ಬಂದೇ ಬರುತ್ತೇವೆ, ಹೋರಾಟ ನಿಲ್ಲಿಸುವ ಮಾತೇ ಇಲ್ಲ'

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು , ವಿವಿಧ ಸಂಘ ಸಂಸ್ಥೆಗಳು ಇಂದು ಬೆಂಗಳೂರಿನಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದಾರೆ. ಹಸಿರು ಕ್ರಾಂತಿಗೆ ಸಾಕ್ಷಿಯಾಗಿದೆ ರಾಜಧಾನಿ. ಪ್ರತಿಭಟನೆಯ ಕಾವು ಈಗಾಗಲೇ ಶುರುವಾಗಿದೆ. 

ಬೆಂಗಳೂರು (ಜ. 26): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು , ವಿವಿಧ ಸಂಘ ಸಂಸ್ಥೆಗಳು ಇಂದು ಬೆಂಗಳೂರಿನಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದಾರೆ. ಹಸಿರು ಕ್ರಾಂತಿಗೆ ಸಾಕ್ಷಿಯಾಗಿದೆ ರಾಜಧಾನಿ. ಪ್ರತಿಭಟನೆಯ ಕಾವು ಈಗಾಗಲೇ ಶುರುವಾಗಿದೆ.

ರೈತರ ಟ್ರಾಕ್ಟರ್ ಕ್ರಾಂತಿ; ರಾಜಧಾನಿಯ ಪರಿಸ್ಥಿತಿ ಏನಾಗಲಿದೆ?  

'ನಮ್ಮ ಇಂದಿನ ಹೋರಾಟವನ್ನು ನಿಲ್ಲಿಸುವ ಮಾತೇ ಇಲ್ಲ. ಯಾರು ತಡೆದರೂ ಫ್ರೀಡಂ ಪಾರ್ಕ್‌ಗೆ ಬಂದೇ ಬರುತ್ತೇವೆ. ರೈತರ ಶಕ್ತಿ ಏನು ಎಂದು ತೋರಿಸುತ್ತೇವೆ' ಎಂದು ರೈತ ಮುಖಂಡ ಕುರಬೂರು ಶಾಂತಕುಮಾರ್ ಹೇಳಿದ್ದಾರೆ. 

Video Top Stories