
ರೈತರ ಟ್ರ್ಯಾಕ್ಟರ್ ಕ್ರಾಂತಿ; ರಾಜಧಾನಿಯ ಪರಿಸ್ಥಿತಿ ಏನಾಗಲಿದೆ?
ಕೃಷಿ ಕಾಯಿದೆಗಳ ವಿರುದ್ಧ ರೈತರ ಹೋರಾಟ/ ಸುಪ್ರೀಂ ಕೋರ್ಟ್ ತಡೆ/ ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ಹೋರಾಟ/ ಕಾನೂನು ಹಿಂದಕ್ಕೆ ಪಡೆಯುವವರೆಗೂ ಹೋರಾಟ
ನವದೆಹಲಿ(ಜ.25) ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸಲು ರೈತರು ಆರಂಭಿಸಿ ಎರಡು ತಿಂಗಳು ಕಳೆದಿದೆ. ಇದೀಗ ಗಣರಾಜ್ಯೋತ್ಸವದ ದಿನ ರೈತರು ಬೃಹತ್ ಟ್ರ್ಯಾಕ್ಟರ್ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಂಗಳೂರಿನ ಈ ರಸ್ತೆಗಳಲ್ಲಿ ಹೋಗಬೇಡಿ
ರೈತರು ರೂಟ್ ಮ್ಯಾಪ್ ಸಿದ್ಧಮಾಡಿಕೊಂಡಿದ್ದು ರಾಜಧಾನಿಯತ್ತ ಬರಲಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿನತ್ತವೂ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ರೈತರು ನಿರ್ಧರಿಸಿದ್ದಾರೆ.