Asianet Suvarna News Asianet Suvarna News

ಅನುಶ್ರಿಗೆ ಡ್ರಗ್ ಟೆಸ್ಟ್, ಬ್ಲಡ್ ಟೆಸ್ಟ್ ಮಾಡಿಸಿಲ್ಲ ಯಾಕೆ.? ಇಂದ್ರಜಿತ್ ಲಂಕೇಶ್ ಪ್ರಶ್ನೆ

Sep 8, 2021, 1:52 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಸೆ. 08): ಡ್ರಗ್ ಕೇಸ್ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖದ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ. 'ಡ್ರಗ್ ಪೆಡ್ಲರ್ ಅನುಶ್ರೀ ಹೆಸರು ಬಾಯ್ಬಿಟ್ಟರೂ ತನಿಖೆ ಏಕಿಲ್ಲ.? ಅನುಶ್ರಿಗೆ ಡ್ರಗ್ ಟೆಸ್ಟ್, ಬ್ಲಡ್ ಟೆಸ್ಟ್ ಮಾಡಿಸಿಲ್ಲ ಯಾಕೆ.? ಎಂದು ಪ್ರಶ್ನಿಸಿದ್ದಾರೆ.

ನಿರಾಕರಸಿದವರೆಲ್ಲ ಸುಮ್ಮನಿದ್ದಾರೆ: ಅನುಶ್ರೀ ಡ್ರಗ್ಸ್ ಕೇಸ್ ಬಗ್ಗೆ ಇಂದ್ರಜಿತ್ ಮಾತು

'ನಮಗಿಂತ ಚೆನ್ನಾಗಿ ಡ್ರಗ್ಸ್ ಪೆಡ್ಲರ್ ಬಗ್ಗೆ ಅನುಶ್ರೀಗೆ ಚೆನ್ನಾಗಿ ಗೊತ್ತಿದೆ. ಡ್ರಗ್ಸ್ ತೆಗೆದುಕೊಂಡರೆ ಡ್ಯಾನ್ಸ್ ಮಾಡಲು ಹುರುಪು ಬರುತ್ತದೆ ಎಂದು ಅನುಶ್ರೀ ಅವರೇ ಹೇಳುತ್ತಿದ್ದರು. ಅವರೇ ಮಾತ್ರೆಗಳನ್ನು ತಂದು ಕೊಡುತ್ತಿದ್ದರು' ಎಂದು ಕಿಶೋರ್ ಶೆಟ್ಟಿ ಹೇಳಿಕೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಆಗಿದೆ.