Asianet Suvarna News Asianet Suvarna News

ನಿರಾಕರಿಸಿದವರೆಲ್ಲ ಸುಮ್ಮನಿದ್ದಾರೆ: ಅನುಶ್ರೀ ಡ್ರಗ್ಸ್ ಕೇಸ್ ಬಗ್ಗೆ ಇಂದ್ರಜಿತ್ ಮಾತು

Sep 8, 2021, 1:03 PM IST
  • facebook-logo
  • twitter-logo
  • whatsapp-logo

ಈಗಾಗಲೇ ಸ್ಯಾಂಡಲ್‌ವುಡ್ ಡ್ರಗ್ಸ್ ವಿಚಾರ ಮತ್ತಷ್ಟು ಸುದ್ದಿಯಾಗುತ್ತಿದ್ದು, ಆರಂಭದಲ್ಲಿ ನಿರಾಕರಿಸಿದವರೆಲ್ಲ ಈಗ ಗುಪ್‌ಚುಪ್ ಆಗಿದ್ದಾರೆ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಇದರಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಒಬ್ಬೊಬ್ಬರ ಮೂಲಕವೇ ಸ್ಯಾಂಡಲ್‌ವುಡ್ ಜೊತೆಗಿನ ಡ್ರಗ್ಸ್ ಲಿಂಕ್ ಬಯಲಾಗುತ್ತಿದೆ.

ನಿರೂಪಕಿ ಅನುಶ್ರೀಗೆ ಮತ್ತೆ ಸಂಕಷ್ಟ: ಡ್ರಗ್ಸ್ ತಗೊಂಡಿದ್ದು ಕನ್ಫರ್ಮ್?

ಅರೆಸ್ಟ್‌ಗಳು ನಡೆಯುತ್ತಿರುವಂತೆಯೇ ಡ್ರಗ್ಸ್‌ಜಾಲದ ಎಳೆ ಬಿಚ್ಚಿಕೊಳ್ಳುತ್ತಿವೆ. ಇದೀಗ ಅನುಶ್ರೀ ಸುದ್ದಿ ಮತ್ತೆ ಹೈಲೈಟ್ ಆಗಿದ್ದು ಖ್ಯಾತ ನಿರೂಪಕಿಯ ವಿರುದ್ಧ ಸಾಕ್ಷಿಗಳೂ ಸಿಕ್ಕಿವೆ ಎನ್ನಲಾಗಿದೆ. ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಏನು ಹೇಳುತ್ತಾರೆ ? ಇಲ್ಲಿ ನೋಡಿ ವಿಡಿಯೋ