ಕಾಂಗ್ರೆಸ್ ನಾಯಕನ ಮೊಮ್ಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ಮದುವೆ ನಿಶ್ಚಯ?

ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರದ ಬಗ್ಗೆ ಎಕ್ಸ್‌ಕ್ಲೂಸಿವ್ ವಿಚಾರವೊಂದು ಹೊರ ಬಿದ್ದಿದೆ.  ವಿಜಯನಗರ ಶಾಸಕ ಎಂ ಕೃಷ್ಣಪ್ಪ ಸಂಬಂಧಿ ಮನೆಗೆ ದೇವೇಗೌಡ್ರ ಕುಟುಂಬ ಬಂದಿದ್ದು ಮದುವೆ ಮಾತುಕತೆಗಾ ಎಂಬ ಕುತೂಹಲ ಮೂಡಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 26): ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರದ ಬಗ್ಗೆ ಎಕ್ಸ್‌ಕ್ಲೂಸಿವ್ ವಿಚಾರವೊಂದು ಹೊರ ಬಿದ್ದಿದೆ. ವಿಜಯನಗರ ಶಾಸಕ ಎಂ ಕೃಷ್ಣಪ್ಪ ಸಂಬಂಧಿ ಮನೆಗೆ ದೇವೇಗೌಡ್ರ ಕುಟುಂಬ ಬಂದಿದ್ದು ಮದುವೆ ಮಾತುಕತೆಗಾ ಎಂಬ ಕುತೂಹಲ ಮೂಡಿಸಿದೆ. 

'ಪಾಂಡ್ಸ್ ಪೌಡರನ್ನೇ ಮೀರಿಸಿದೆ ಮಿಣಿಮಿಣಿ ಪೌಡರ್'; ಎಚ್‌ಡಿಕೆ ಕಾಲೆಳೆದ ಯತ್ನಾಳ್.!

ದೇವೇಗೌಡ ದಂಪತಿ, ಕುಮಾರಸ್ವಾಮಿ ದಂಪತಿ ಹಾಗೂ ನಿಖಿಲ್ ಕುಮಾರಸ್ವಾಮಿ ಒಟ್ಟಿಗೆ ಕೃಷ್ಣಪ್ಪ ಅವರ ಸಂಬಂಧಿ ಮನೆಗೆ ಒಟ್ಟಿಗೆ ಆಗಮಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. 

ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video